ಕವಿರತ್ನ ಕಾಳಿದಾಸ | ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು
Shri Mahaganapathi Temple Ganeshpura Official
0:00 / 0:00
ಕವಿರತ್ನ ಕಾಳಿದಾಸ | ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು
14 741 просмотр · Трансляция закончилась 2 года назад
Shri Mahaganapathi Temple Ganeshpura Official
4,39 тыс. подписчиков
14 741 просмотр · Трансляция закончилась 2 года назад
ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು
ಶರನ್ನವರಾತ್ರಿ ಪ್ರಯುಕ್ತ ಯಕ್ಷೋತ್ಸವ
ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ
ಕವಿರತ್ನ ಕಾಳಿದಾಸ
ದಿನಾಂಕ 20- 10- 2023 ಸಂಜೆ 6 :30 ರಿಂದ
ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ,) ಸಿದ್ದಾಪುರ, ಉಡುಪಿ ಜಿಲ್ಲೆ ಯಕ್ಷಕಲಾ ತಂಡ
ಹಿಮ್ಮೇಳ:
ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುನೀಲ್ ಭಂಡಾರಿ ಕಡತೋಕ, ಪ್ರಜ್ವಲ್ ಮುಂಡಾಡಿ.
ಮುಮ್ಮೇಳ:
ಕಡಬಾಳ ಉದಯ ಹೆಗಡೆ, ವಿನಯ ಬೆರೊಳ್ಳಿ, ದರ್ಶನ್ ಭಟ್ಟ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ರವೀಂದ್ರ ದೇವಾಡಿಗ, ಶ್ರೀಧರ್ ಕುಡ್ಲ, ಪುರಂದರ ಮೂಡ್ಕಣಿ.
ಸೇವಾಕರ್ತರು :
ಶ್ರೀಮತಿ ಅನ್ನಪೂರ್ಣ ಮತ್ತು ಶ್ರೀ ಸದಾಶಿವ ಐತಾಳ್ ಹಾಗೂ ಮಕ್ಕಳು
ವಕೀಲರು, ಕೃಷ್ಣಾಪುರ
ಶ್ರೀಮತಿ ಲತಾ ಮತ್ತು ಶ್ರೀ ಹರೀಶ್ ಹಾಗೂ ಶ್ರೀಮತಿ ದಿವ್ಯ ಮತ್ತು ಶ್ರೀ ಪುರಂದರ, ಮುಂಚೂರು
ಶ್ರೀಮತಿ ಬೇಬಿ ಶೆಡ್ತಿ, ಶ್ರೀಮತಿ ಸಂಧ್ಯಾ ಮತ್ತು ಶ್ರೀ ಪ್ರಭಾಕರ ಶೆಟ್ಟಿ ಹಾಗೂ ಮಕ್ಕಳು
ಮಧ್ಯ ಪಂತಡ್ಕ
ಶ್ರೀಮತಿ ಪುಷ್ಪಲತಾ ಮತ್ತು ಶ್ರೀ ಸಂಜೀವ ಎಮ. ಶೆಟ್ಟಿ ಹಾಗು ಮಕ್ಕಳು
ಮೆ. ಸಂಜಯ ಕನ್ ಸ್ಟ್ರಕ್ಷನ್, ಮಂಗಳೂರು
ಶ್ರೀಮತಿ ಅಂಬಿಕಾ ಶೆಟ್ಟಿ ಮತ್ತು ಶ್ರೀ ಮಂಜುನಾಥ ಶೆಟ್ಟಿ
ಅಚ್ಲಾಡಿ, ಹೊಸಮನೆ ' ಶ್ರೀ ಬ್ರಾಹ್ಮೀ ನಿಲಯ' ಸುಭಾಷಿತನಗರ, ಸುರತ್ಕಲ್, ಎಂ.ಆರ್.ಪಿ.ಎಲ್.
ಶ್ರೀಮತಿ ಸಹನಾ ಆರ್. ರೈ,
ಬಾವಂದಡಿ ಬೀಡು ಸುರತ್ಕಲ್.
Streaming by malyadi_live
Streaming by malyadi_live