ಭಗವದ್ಗೀತಾ ಯಥಾ ರೂಪ-ನಮ್ಮ ಜೀವನದ ಪ್ರತಿಯೊಂದು ಒಳ್ಳೆಯ ಕಾರ್ಯವೂ ಒಂದು ಯಜ್ಞವಾಗಬಹುದು chp4|shloka28-29
ಕೃಷ್ಣ ವಾಣಿ
0:00 / 0:00
ಭಗವದ್ಗೀತಾ ಯಥಾ ರೂಪ-ನಮ್ಮ ಜೀವನದ ಪ್ರತಿಯೊಂದು ಒಳ್ಳೆಯ ಕಾರ್ಯವೂ ಒಂದು ಯಜ್ಞವಾಗಬಹುದು chp4|shloka28-29
956 просмотров · Трансляция закончилась 1 мес. назад
ಕೃಷ್ಣ ವಾಣಿ
294 подписчика
956 просмотров · Трансляция закончилась 1 мес. назад
ಭಗವದ್ಗೀತ ಯಥಾ ರೂಪ- A c bhaktivedantaswami prabhupada ಬರೆದಿರುವ ಈ ಗ್ರಂಥವನ್ನು ನಾವು ಕನ್ನಡದಲ್ಲಿ ಸರಳವಾಗಿ ಹೇಳಲು ಬಯಸಿದ್ದೇನೆ.
ಶ್ಲೋಕ 4.28 — ಸರಳ ಕನ್ನಡ ಅರ್ಥ:
ಕೆಲವರು ದಾನ, ತಪಸ್ಸು ಮತ್ತು ಯೋಗದ ಮೂಲಕ ತಮ್ಮ ಕರ್ಮಗಳನ್ನು ಅರ್ಪಿಸುತ್ತಾರೆ. ಇನ್ನೂ ಕೆಲವರು ಸ್ವಾಧ್ಯಾಯ, ಜ್ಞಾನ ಮತ್ತು ಆತ್ಮಸಂಯಮದ ಮೂಲಕ ತಮ್ಮ ಸಾಧನೆಯನ್ನು ಮಾಡುತ್ತಾರೆ. ಇವೆಲ್ಲವೂ ಆತ್ಮಶುದ್ಧಿಗೆ ದಾರಿ ಮಾಡಿಕೊಡುವ ಯಜ್ಞಗಳೇ.
ಶ್ಲೋಕ 4.29 — ಸರಳ ಕನ್ನಡ ಅರ್ಥ:
ಕೆಲವರು ಪ್ರಾಣಾಯಾಮದ ಮೂಲಕ ಪ್ರಾಣ ಮತ್ತು ಅಪಾನ ವಾಯುಗಳನ್ನು ನಿಯಂತ್ರಿಸುತ್ತಾರೆ. ಉಸಿರಾಟವನ್ನು ನಿಯಂತ್ರಿಸುವ ಮೂಲಕ ಮನಸ್ಸು ಮತ್ತು ಇಂದ್ರಿಯಗಳನ್ನು ಸಂಯಮಿಸುವ ಸಾಧನೆಯನ್ನು ಮಾಡುತ್ತಾರೆ.
#ಭಗವದ್ಗೀತೆ #ಭಗವದ್ಗೀತೆಕನ್ನಡ #ಕನ್ನಡಭಕ್ತಿ #ಕೃಷ್ಣ #ಶ್ರೀಕೃಷ್ಣ #ಗೀತಾಸಾರ #ಗೀತೆಯಮಾತು #ಆಧ್ಯಾತ್ಮಿಕತೆ #ಆತ್ಮಜ್ಞಾನ #ಕರ್ಮಯೋಗ #ಜ್ಞಾನಯೋಗ #ಧ್ಯಾನ #ಪ್ರಾಣಾಯಾಮ #SanatanaDharma #BhagavadGita #BhagavadGitaKannada #Krishna #GitaQuotes #Spirituality #kannadareelsofficial