World's Longest Cave train | ಈ ಗುಹೆಗಳಲ್ಲಿ 400 ವಿಭಿನ್ನ ಜೀವಿಗಳಿವೆ | Postojna Caves - 1| Slovenia
Latha's Life
0:00 / 0:00
World's Longest Cave train | ಈ ಗುಹೆಗಳಲ್ಲಿ 400 ವಿಭಿನ್ನ ಜೀವಿಗಳಿವೆ | Postojna Caves - 1| Slovenia
1 000 просмотров · 2 года назад
Latha's Life
1,14 тыс. подписчиков
1 000 просмотров · 2 года назад
ಎಲ್ಲರಿಗೂ ನಮಸ್ಕಾರ , ಸ್ಲೋವೇನಿಯಾ ಪ್ರಯಾಣದ ಮತ್ತೊಂದು ಅಧ್ಯಾಯಕ್ಕೆ ಸ್ವಾಗತ. ನಾವು ಈ Vlog ನಲ್ಲಿ ಒಂದು ಅಧ್ಬುತ ಜಾಗಕ್ಕೆ ಹೋಗಿದ್ದೆವು. ಇಲ್ಲಿ ಪ್ರಪಂಚದ ಅತಿ ದೊಡ್ಡ ಗುಹಾಂತರ ರೈಲು ಮಾರ್ಗ ಇದೆ. ಈ ಗುಹೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ವಿಭಿನ್ನ ಜೀವಿಗಳಿವೆ. ಈ ದೇಶ ಯುರೋಪಿನಲ್ಲೇ ಒಂಥರಾ Underrated Gem. ಇಲ್ಲಿ ಅನೇಕ ನೈಸರ್ಗಿಕ ತಾಣಗಳಿವೆ. ಇಲ್ಲಿ ನಾವು 8 ದಿನಗಳ ಪ್ರವಾಸ ಮಾಡುತ್ತಿದ್ದೇವೆ. ನಮಗಂತೂ ಈ ದೇಶ ತುಂಬಾ ಇಷ್ಟ ಆಯ್ತು.
ನಮ್ಮ ಜೊತೆ ನೀವೂ ಈ ಜಾಗದ ಪರಿಚಯ ಮಾಡಿಕೊಳ್ಳಿ...
ಮರೆಯದೇ Like ಮಾಡಿ ಹಾಗೂ Subscribe ಮಾಡಿ.
Hello and welcome to another country vlog . This country is one of the most underrated gem of Europe. there are so many natural wonders in this country. we are exploring 8 days in this beautiful country. come and join us in our journey.
please like and subscribe to support us.
Watch our other Slovenia Videos below
ನದಿಯ ಜೊತೆ ಜೊತೆಗೆ ನಡೆಯುವ ಅಪರೂಪದ ಜಾಗ | Hiking, Kayaking ಇತ್ಯಾದಿ | Vintgar Gorge | Slovenia Ep 4
• ಈ ನೀಲಿ ನದಿಯ ಜೊತೆ ಕಾಡಿನಲ್ಲಿ ನಡೆಯೋ ಅಧ್ಬುತ ಅ...
ಈ ರಾಜನ ಅಂತ್ಯ ಆಗಿದ್ದು ಹೇಗೆ ಗೊತ್ತಾ !? | World's Largest Cave Castle | Predjama Castle
• ಈ ರಾಜನ ಅಂತ್ಯ ಆಗಿದ್ದು ಹೇಗೆ ಗೊತ್ತಾ !? | Worl...
ಈ ವಿಚಿತ್ರ ಏರಿಯಾ ಹೇಗಿದೆ ನೋಡಿ | Ljubljana Castle | Slovenia Vlogs
• ಈ ವಿಚಿತ್ರ ಏರಿಯಾ ಹೇಗಿದೆ ನೋಡಿ | Ljubljana Ca...
ಈ ದೇಶದ ರಾಜಧಾನಿ ಹೆಸರು ಹೇಳೋದು ತುಂಬಾ ಕಷ್ಟ | Slovenia Volg Episode 01
• ಈ ದೇಶದ ರಾಜಧಾನಿ ಹೆಸರು ಹೇಳೋದು ತುಂಬಾ ಕಷ್ಟ | ...
#slovenia #posojna #babydragon #cave #cavetrain #travel #kannadavlogs #ljubjana #europe #kannadavlogger #kannadavlogsingermany #gemofeurope #lake #mostbeautifulplaces #rain #rainydayvillage #fairytales #travelvlog