Перейти к содержимому

Voter Roll Scam Controversy : CM ಡಿಕೆಶಿ ಕಂಪ್ಲೇಂಟ್ ಬೆನ್ನಲ್ಲೇ ಚುನಾವಣಾ ಆಯೋಗ ಫುಲ್ ಅಲರ್ಟ್

TV5 Kannada

0:00 / 0:00

Voter Roll Scam Controversy : CM ಡಿಕೆಶಿ ಕಂಪ್ಲೇಂಟ್ ಬೆನ್ನಲ್ಲೇ ಚುನಾವಣಾ ಆಯೋಗ ಫುಲ್ ಅಲರ್ಟ್

8 388 просмотров · 2 дня назад
TV5 Kannada
2,73 млн подписчиков
8 388 просмотров · 2 дня назад
Voter Roll Scam Controversy : CM ಡಿಕೆಶಿ ಕಂಪ್ಲೇಂಟ್ ಬೆನ್ನಲ್ಲೇ ಚುನಾವಣಾ ಆಯೋಗ ಫುಲ್ ಅಲರ್ಟ್ ಮತದಾರರ ಪಟ್ಟಿ ವಿಶೇಷ ಸಾಂದ್ರಿತ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಅಲ್ಪಸಂಖ್ಯಾತರು, ಎಸ್‌ಸಿ-ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲು ನಕಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಸುದೀರ್ಘ ದೂರು ಮತ್ತು ಧರಣಿ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು (CEO Karnataka) ಫುಲ್ ಅಲರ್ಟ್ ಆಗಿದೆ. ದೂರಿನ ತೀವ್ರತೆಯನ್ನು ಪರಿಗಣಿಸಿರುವ ಮುಖ್ಯ ಚುನಾವಣಾಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು (DCs) ಹಾಗೂ ಜಿಲ್ಲಾ ಚುನಾವಣೆ ಅಧಿಕಾರಿಗಳಿಗೆ (DEOs) ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ. ಬಲ್ಕ್ ಹಾಗೂ ಸಂಶಯಾಸ್ಪದ ರೀತಿಯಲ್ಲಿ ಸಲ್ಲಿಕೆಯಾಗಿರುವ ಫಾರ್ಮ್-7 ಅರ್ಜಿಗಳನ್ನು ಪ್ರತ್ಯೇಕಿಸಿ ಭೌತಿಕ ಪರಿಶೀಲನೆ (Physical Verification) ನಡೆಸದೆ ಯಾವುದೇ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಬಾರದು ಎಂದು ಆದೇಶಿಸಲಾಗಿದೆ. ಜೊತೆಗೆ, ನಕಲಿ ಹೆಸರು ಹಾಗೂ ನಕಲಿ ಸಹಿ ಬಳಸಿ ದುರುಪಯೋಗಪಡಿಸಿಕೊಂಡಿರುವ ಅರ್ಜಿಗಳ ವಿರುದ್ಧ ತಕ್ಷಣವೇ ಬಿಎಲ್‌ಒ (BLO) ಮತ್ತು ಬೂತ್ ಮಟ್ಟದ ಅಧಿಕಾರಿಗಳು ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲು ಸೂಚಿಸಲಾಗಿದ್ದು, ಈ ರಾಜಕೀಯ ಹೈ-ಡ್ರಾಮಾ ಹಾಗೂ ಚುನಾವಣಾ ಆಯೋಗದ ಮುಂದಿನ ನಡೆಯ ಕುರಿತು ಸಂಪೂರ್ಣ ವರದಿ ಇಲ್ಲಿದೆ. Following a high-profile protest and a detailed formal complaint submitted by Chief Minister D.K. Shivakumar regarding the alleged fraudulent submission of Form-7 applications to strike off eligible voters from minority and backward communities during the Special Intensive Revision (SIR), the Election Commission of India (ECI) and Chief Electoral Officer (CEO) of Karnataka have swung into action. Taking serious note of the allegations, the CEO issued strict instructions to all District Election Officers (DEOs) and Deputy Commissioners across Karnataka to freeze bulk and suspicious Form-7 filings. Authorities have directed ground-level Booth Level Officers (BLOs) to conduct mandatory door-to-door physical verification before acting on any voter deletion requests. Furthermore, the Commission has directed the immediate filing of police FIRs and criminal action against individuals found submitting fake or unauthorized Form-7 applications to manipulate the electoral rolls. Watch the full detailed analysis and ground coverage live on TV5 Kannada. #DKShivakumar #ElectionCommission #CEOOfficeKarnataka #VoterListScam #Form7Controversy #KarnatakaPolitics #ElectionCommissionAction #SIRSurvey #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬