Basanagouda Patil Yatnal | ಭೇಟಿಯಾದ್ರೆ ಸಂಧಾನನಾ ರೀ? ವಿಜಯೇಂದ್ರ–ನಿರಾಣಿ ಭೇಟಿ ಬಗ್ಗೆ ಯತ್ನಾಳ್ ಹೇಳಿದ್ದೇನು?
Asianet Suvarna News
0:00 / 0:00
Basanagouda Patil Yatnal | ಭೇಟಿಯಾದ್ರೆ ಸಂಧಾನನಾ ರೀ? ವಿಜಯೇಂದ್ರ–ನಿರಾಣಿ ಭೇಟಿ ಬಗ್ಗೆ ಯತ್ನಾಳ್ ಹೇಳಿದ್ದೇನು?
2 479 просмотров · 4 часа назад
Asianet Suvarna News
5,66 млн подписчиков
2 479 просмотров · 4 часа назад
ಬಿ.ವೈ. ವಿಜಯೇಂದ್ರ ಭೇಟಿ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಭೇಟಿಯ ವೇಳೆ ಯಾವುದೇ ರಾಜಕೀಯ ಚರ್ಚೆ ಅಥವಾ ಒಪ್ಪಂದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಜಿತ್ ಹನುಮಕ್ಕನವರ್ ಅವರ ಆಹ್ವಾನದ ಮೇರೆಗೆ ಮನೆಗೆ ಚಾ ಕುಡಿಯಲು ಹೋಗಿದ್ದೆವು. ಅಲ್ಲಿಂದ ಹೊರಡುವ ಸಮಯದಲ್ಲಿ ವಿಜಯೇಂದ್ರ ಬಂದರು. ಪರಸ್ಪರ ಕ್ಷೇಮ ವಿಚಾರಿಸಿದ್ದೇವೆ ಅಷ್ಟೇ ಎಂದು ಯತ್ನಾಳ್ ವಿವರಿಸಿದ್ದಾರೆ.
ಮುರುಗೇಶ್ ನಿರಾಣಿ ಜೊತೆ ಎರಡು ಗಂಟೆ ಚರ್ಚೆ ನಡೆದಿದೆ ಎಂಬ ಮಾತನ್ನೂ ಯತ್ನಾಳ್ ನಿರಾಕರಿಸಿದ್ದಾರೆ. ಕಳೆದ 30–35 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಪ್ರಸಾದಕ್ಕೆ ಹೋಗುವ ಮನೆಯಲ್ಲಿ ಆಕಸ್ಮಿಕವಾಗಿ ನಿರಾಣಿ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ಊಟದ ಬಳಿಕ ಇಬ್ಬರೂ ತಮ್ಮ ತಮ್ಮ ವಾಹನಗಳಲ್ಲಿ ತೆರಳಿದ್ದು, ಯಾವುದೇ ರಾಜಕೀಯ ತೀರ್ಮಾನ ಅಥವಾ ಸಂಧಾನ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ಈ ವೀಡಿಯೊದಲ್ಲಿ ಯತ್ನಾಳ್ ಹೇಳಿದ್ದೇನು ಕೇಳಿ.
Basanagouda Patil Yatnal’s first reaction after meeting B.Y. Vijayendra. Speaking in Vijayapura, Yatnal denied any political discussion or agreement during the meeting. He also clarified his encounter with Murugesh Nirani during a Dasara meal.
ಕರ್ನಾಟಕ ರಾಜಕೀಯ ಸುದ್ದಿಗಳು ಮತ್ತು ನಾಯಕರ ಪ್ರತಿಕ್ರಿಯೆಗಳಿಗಾಗಿ ನಮ್ಮ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #Yatnal #Vijayendra
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews