Перейти к содержимому

ನಾಗಲಿಂಗ ಸ್ವಾಮಿಗಳ ಪವಾಡಗಳು/ಹಸಿರು ಸೀರೆ ಉಟ್ಟು, ನಾಗಲಿಂಗ ಸ್ವಾಮಿಗಳು ನವಲಗುಂದ ಮಾರ್ಕೆಟ್ಅನ್ನ ಸುತ್ತಾಡಿದ್ದೇಕೆ?

Neel Mind

0:00 / 0:00

ನಾಗಲಿಂಗ ಸ್ವಾಮಿಗಳ ಪವಾಡಗಳು/ಹಸಿರು ಸೀರೆ ಉಟ್ಟು, ನಾಗಲಿಂಗ ಸ್ವಾಮಿಗಳು ನವಲಗುಂದ ಮಾರ್ಕೆಟ್ಅನ್ನ ಸುತ್ತಾಡಿದ್ದೇಕೆ?

8 211 просмотров · 1 дн. назад
Neel Mind
17,4 тыс. подписчиков
8 211 просмотров · 1 дн. назад
ಆತ್ಮೀಯ ವೀಕ್ಷಕರೇ ನವಲಗುಂದ ನಾಗಲಿಂಗ ಸ್ವಾಮಿಗಳ ವಿಡಿಯೋ ಸರಣಿಯ ಎಂಟನೇ ವಿಡಿಯೋದಲ್ಲಿ ನವಲಗುಂದದ ನಾಗಲಿಂಗ ಸ್ವಾಮಿಗಳ ಕುರಿತು ಒಂದು ವಿಶೇಷ ವಿಶಿಷ್ಟ ಅಪರೂಪದ ಮಾಹಿತಿಯನ್ನು ಹೊತ್ತು ತಂದಿದ್ದೇನೆ ನಾವು ನೋಡುತ್ತಿರುವ ನಾವು ಪೂಜಿಸುತ್ತಿರುವ ನವಲಗುಂದ ನಾಗಲಿಂಗ ಸ್ವಾಮಿಗಳ ಫೋಟೋ ಭಾವಚಿತ್ರ ಅದು ಮೂಲ ಭಾವಚಿತ್ರವಲ್ಲ ಖ್ಯಾತ ಚಿತ್ರ ಕಲಾವಿದರಾದ ಕಲ್ಬುರ್ಗಿಯ ಎಸ್ ಎಸ್ ಎಂ ಪಂಡಿತ್ ರವರು ತಮ್ಮ ಕನಸಿನಲ್ಲಿ ಬಂದ ಶ್ರೀ ನಾಗಲಿಂಗ ಸ್ವಾಮಿಗಳ ಚಿತ್ರವನ್ನು ಮೂಡಿಸಿದರು ಅದೇ ಚಿತ್ರವನ್ನ ಅದೇ ಭಾವಚಿತ್ರವನ್ನು ನಾವು ಈಗ ನಾಗಲಿಂಗ ಸ್ವಾಮಿಗಳ ಮೂಲ ಭಾವಚಿತ್ರವೆಂದು ಭಾವಿಸಿದ್ದೇವೆ... ಅಪರೂಪದ ಮಾಹಿತಿಯನ್ನ ಗುರುಗಳು ಈ ಸಂಚಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ ಹಾಗೆ 1857 ರಲ್ಲಿ ಬ್ರಿಟನ್ನಿನ ಈಸ್ಟ್ ಇಂಡಿಯಾ ಕಂಪನಿಯ ದುಡಾಡಳಿತ ಕೊನೆಗೊಂಡು ಮತ್ತೊಂದು ದುರಾಡಳಿತ ಪ್ರಾರಂಭವಾಗುವ ಸನ್ನಿಧಾನದಲ್ಲಿ ಇತ್ತು ಅದರ ಮುನ್ಸೂಚನೆಯನ್ನ ಶ್ರೀ ನವಲಗುಂದದ ನಾಗಲಿಂಗ ಸ್ವಾಮಿಗಳು ಹಸಿರು ಸೀರೆಯನ್ನು ಹುಟ್ಟು ಹಸಿರು ಬಳಿಯನ್ನ ತೊಟ್ಟು ನವಲಗುಂದ ಮಾರ್ಕಟ್ ನ ತುಂಬಾ ತಿರುಗಾಡುವುದರ ಮೂಲಕ ಜನರ ಗಮನ ಸೆಳೆದು ಕೊಟ್ಟಿದ್ದರು ಇಂಥ ಮತ್ತಷ್ಟು ಮಾಹಿತಿಗಳು ಹೆಚ್ಚೆಚ್ಚು ಮಾಹಿತಿಗಳು ಈ ವಿಡಿಯೋ ಒಳಗೊಂಡಿದೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮಗೆ ಇಷ್ಟವಾದಲ್ಲಿ #like #share #subscribe ಮಾಡಿ ನಮ್ಮನ್ನು ಬೆಂಬಲಿಸಿ ಪ್ರೋತ್ಸಾಹಿಸಿ #navalgund #nagalingaswami #navalgundnagalingaswami #shishunalshareef #gurugovindabhatt #nagalingaswamipawadagalu #bangaloor #haveri #gadag #rona #kalburgi #bagalkot #badami #naragunda #kalaghatagi #raichur #bidar #byadagi #mysuru #kodagu #belgavi #dharwad #hubli #kundagol #vijayapura #yadgiri #siddaroodhaswami