👉ಗೋಧಿ ಹಿಟ್ಟಿನಿಂದ ಈ ಹೊಸ ರುಚಿ ಮಾಡಿ ನೋಡಿ 👉 ಒಂದು ತಿನ್ನಿ ಅಂದ್ರೆ ನಾಲ್ಕು ತಿಂತಾರೆ ಅಷ್ಟೂ ರುಚಿ
Tanvi tanu 1
0:00 / 0:00
👉ಗೋಧಿ ಹಿಟ್ಟಿನಿಂದ ಈ ಹೊಸ ರುಚಿ ಮಾಡಿ ನೋಡಿ 👉 ಒಂದು ತಿನ್ನಿ ಅಂದ್ರೆ ನಾಲ್ಕು ತಿಂತಾರೆ ಅಷ್ಟೂ ರುಚಿ
20 просмотров · 5 дн. назад
Tanvi tanu 1
285 подписчиков
20 просмотров · 5 дн. назад
ಗೋಧಿ ಹಿಟ್ಟಿನಿಂದ ಈ ಹೊಸ ರುಚಿ ಮಾಡಿ ನೋಡಿ 👉 ಒಂದು ತಿನ್ನಿ ಅಂದ್ರೆ ನಾಲ್ಕು ತಿಂತಾರೆ ಅಷ್ಟೂ ರುಚಿ
😋 ಮನೆಯಲ್ಲಿ ರುಚಿಯಾದ ಮತ್ತು ಗರಿಗರಿಯಾದ ಸ್ನ್ಯಾಕ್ಸ್ ಮಾಡುವ ವಿಧಾನ ಇಲ್ಲಿದೆ! ❤️ ಒಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಮನೆಯಲ್ಲಿರುವ ಸಾಮಗ್ರಿಗಳಿಂದಲೇ ಸುಲಭವಾಗಿ ತಯಾರಿಸಬಹುದು. ☕ ಸಂಜೆ ಟೀ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ
ಎರಡು ಕಪ್ ಗೋಧಿ ಹಿಟ್ಟು
1/4 ಕಪ್ ಚಿರೋಟಿ ರವೆ
1/4cup ಬಿಳಿ ಎಳ್ಳು
1/4 ಕಪ್ ಬಿಸಿ ಮಾಡಿರೋ ತುಪ್ಪ ಅಥವಾ ಎಣ್ಣೆ
ಒಂದು ಕಪ್ ಸಕ್ಕರೆ
ಎಲ್ಲಾನು ಚೆನ್ನಾಗಿ ಮಿಕ್ಸ್ ಮಾಡಿ ನಿಮಗೆ ಬೇಕಾದ ಶೇಪ್ನಲ್ಲಿ ಕಟ್ ಮಾಡಿಕೊಂಡು ಎಣ್ಣೆಯಲ್ಲಿ ಕರಿಯಬೇಕು
ನಮ್ಮ ಅಡುಗೆ ನಿಮಗೆ ಇಷ್ಟವಾದರೆ ವಿಡಿಯೋಗೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು Tanvi Daily Dish ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ. ❤️🙏
#KannadaRecipe #SnacksRecipe #HomemadeSnacks #EveningSnacks #KannadaCooking #TanviDailyDish #EasyRecipe
your queries:sweet foodie, sweet boondi, easy sweet, bengali sweet, sweet dal, marathi sweet, navratri sweet, sweet recipe, andhra sweets, sweet chutney, gorumitilu sweet, odisha famous sweet, traditional indian sweets, makar sankranti sweets, indian traditional sweet, sweet corn recipe, sweet potato kheer, gavvalu sweet with jaggery, sweet shells recipe, sweet gavvalu recipe, kolkata sweets recipes, sweet corn chaat at home, sweet corn chaat shorts, sweet shop style pappu chegodilu, north karnataka traditional sweet, kacha golla sweet recipe