Перейти к содержимому

NAA KADALENU || ನಾ ಕದಲೆನು || KANNADA WORSHIP SONG ||PS.YESURAJ || #jesus #kannada #worship

Ps.Yesuraj Moger

0:00 / 0:00

NAA KADALENU || ನಾ ಕದಲೆನು || KANNADA WORSHIP SONG ||PS.YESURAJ || #jesus #kannada #worship

16 177 просмотров · 2 г. назад
Ps.Yesuraj Moger
598 подписчиков
16 177 просмотров · 2 г. назад
LYRICS/TUNES/SUNG by PS.YESURAJ MOGER MUSIC JOHNBABU RAJUPALEM VIDEO Edit/Color/Direction by NIRANJAN Mixing & Mastering JOHNBABU RAJUPALEM 9972040062 ನನ್ನ ಕಾಲು ಜಾರಲಿಲ್ಲ ನನ್ನ ಕೈಗಳು ಬೀಳಲಿಲ್ಲ ಅಶುಭಕ್ಕೆ ಬದಲಾಗಿ ಶುಭವನ್ನೇ ನೀನು ನನಗಾಗಿ ಹಾರೈಸಿದೆ ಶಾಪಕ್ಕೆ ಪ್ರತಿಯಾಗಿ ಆಶೀರ್ವಾದ ಹೊಂದುವೆ ನಿನ್ನನೇ ಇಟ್ಟಿರುವೆ ಎದುರಲ್ಲಿ ನಾ ಕದಲೇನು ನಾ ಜಾರೆನು ನಾ ಭಯಪಡದೆ ಇರುವೆ ಉದಯಿಸುವ ಸೂರ್ಯನಂತೆ ನಿನ್ನ ಪ್ರಕಾಶವ ಹೊಮ್ಮಿಸಿರುವೆ ಮಕರಂದದ ಸಿಹಿಯಂತೆ ನನ್ನ ಜೀವಿತವ ಸ್ಪರ್ಶಿಸಿರುವೆ ಯಾವ ಯೋಗ್ಯತೆ ಇಲ್ಲ ನನ್ನನು ನೋಡುವಾಗ ಯಾವ ಅರ್ಹತೆ ಇಲ್ಲ ನನ್ನನು ನೆನೆಸುವಾಗ ಹೊಸ ಕಾರ್ಯವ ಹೊಸ ಮಾರ್ಗವ ನನಗಾಗಿ ತೆರೆದಿರುವೆ ರಮಣೀಯವಾದವನೆ ನೀನೇ ನನ್ನ ಸ್ವಸ್ತ್ಯವು ಸೂರ್ಯಕಾಂತಮಯನು ನೀನೇ ನನ್ನ ನಿವಾಸವು ನಿನ್ನನೇ ದೃಷ್ಟಿಸಿದೆ ಪ್ರಕಾಶ ಕಂಡಿರುವೆ ನಿನ್ನನೇ ಸ್ಮರಿಸಿರುವೆ ಹರ್ಷವ ಹೊದಿರುವೆ ನನ್ನ ಮಾನವು ನನ್ನ ಗೌರವ ನನ್ನ ಖ್ಯಾತಿಯು ನೀನೇ ಯೇಸುವೇ #jesus #kannada #worship #gospel #love #lovestatus #1million #001 #bible #love