ಬೆಂಗಳೂರಿಂದ ಹಳ್ಳಿಗೆ ಬಂದು ಹೈನುಗಾರಿಕೆಲಿ ನೆಮ್ಮದಿ ಬದುಕು ಕಟ್ಟಿಕೊಂಡ ದಂಪತಿಗಳು
Siri Mana
0:00 / 0:00
ಬೆಂಗಳೂರಿಂದ ಹಳ್ಳಿಗೆ ಬಂದು ಹೈನುಗಾರಿಕೆಲಿ ನೆಮ್ಮದಿ ಬದುಕು ಕಟ್ಟಿಕೊಂಡ ದಂಪತಿಗಳು
58 924 просмотра · 2 месяца назад
Siri Mana
9,78 тыс. подписчиков
58 924 просмотра · 2 месяца назад
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು,
ಬ್ಯಾಲದಾಳು ಗ್ರಾಮದ ಯುವ ಜೋಡಿ ಅರುಣ್ ದಂಪತಿಗಳು ಬೆಂಗಳೂರು ಮಹಾನಗರದಲ್ಲಿ ಉತ್ತಮ ಶಿಕ್ಷಣ ಪಡೆದು ಕಂಪ್ಯೂಟರ್ ವ್ಯವಹಾರ ನಡೆಸುತ್ತಿದ್ದರು ಮತ್ತು ಅವರ ಪತ್ನಿ ಫ್ರೋಫೇಸರ್ ವೃತ್ತಿಯಲ್ಲಿದ್ದರು , ಇವರು ಕೆಲಸ ತೊರೆದು ಹಳ್ಳಿಗೆ ಬಂದು ಹೈನುಗಾರಿಕೆಯನ್ನು ನಡೆಸುತ್ತಿದ್ದು ಪ್ರಸ್ತುತ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಇಂದಿನ ಯುವ ಪೀಳಿಗೆಯು ಇವರನ್ನು ಆದರ್ಶವಾಗಿಟ್ಟುಕೊಂಡು ಹೈನುಗಾರಿಕೆಯನ್ನು ಮಾಡಿ ಆರ್ಥಿಕ ಸ್ವಾವಲಂಬಿ ಆಗಬೇಕೆಂಬುದೇ ಈ ವಿಡಿಯೋ ಮಾಡಿರುವ ಉದ್ದೇಶವಾಗಿದೆ.
ಈ ಪ್ರಗತಿಪರ ರೈತರ ಮೊಬೈಲ್ ನಂ.9164666386
#sirimana #farming #dairyproducts #horticulture #floriculture
#farmvisit #organicfarming #dairylife #milkfarm #indianfarmer #dayoutvlog #villagevlog #desifarm #indianvlogger #farmlife #supportfarmers #healthyfood #organicmilk #naturevlog #sustainableliving #farmertofork #dairybusiness #ruralindia #cowfarm #agriculturelife #farmerstory #indianstartup #villageexperience #familyvlog #vlogindia #Akshayakalpa #OrganicMilk #DairyFarming #FarmersFirst #RuralRevolution #OrganicIndia #HainuUdyama #1750Farmers #SustainableFarming #AkshayakalpaDayOut #FarmVisit #IndianFarmers #SupportLocalFarmers #DesiCowMilk #FarmLifeIndia #HealthyLiving #NaturalMilk #AgricultureIndia #StartupSuccess #VillageToBrand #IndianEntrepreneurship #GreenRevolution #FarmersOfIndia #ಹೈನುಗಾರಿಕೆ #DairyFarmingKannada #DairyFarmExpenses #HowToStartDairyFarm #KarnatakaFarmers #KrishiMahiti #CowFarming #AgricultureKannada #dairybusiness #startdairyfarm
#ಹೈನುಗಾರಿಕೆ #ಡೇರಿಫಾರ್ಮ್ #ಕೃಷಿ #ರೈತ #DairyFarmingKannada #DairyFarmExpenses #HowToStartDairyFarm #DairyFarmBusiness #KarnatakaFarmers #KrishiKannada #CowFarming #BuffaloFarming #DairyFarmShed #AgricultureIndia #FarmingTips #ViralVideo #TrendingKannada #dairyinvestmeng #dairyfarmingkannada