Перейти к содержимому

KTM RC Cup ನಲ್ಲಿ ಕಿರಿಕ್ ಆಯ್ತು! 😡 | Fun turned into Fight | KTM RC Cup Event Kannada Vlog

Shivamogga huduga

0:00 / 0:00

KTM RC Cup ನಲ್ಲಿ ಕಿರಿಕ್ ಆಯ್ತು! 😡 | Fun turned into Fight | KTM RC Cup Event Kannada Vlog

133 просмотра · 1 мес. назад
Shivamogga huduga
1,18 тыс. подписчиков
133 просмотра · 1 мес. назад
🙏 ನಮಸ್ಕಾರ ಸ್ನೇಹಿತರೆ! ನಾನು ಶಿವಮೊಗ್ಗ ಹುಡುಗ (Shivamogga Huduga) ಇಲ್ಲಿ ಯಾವುದೇ ನಟನೆ ಇಲ್ಲ – ಪ್ರತಿ ವೀಡಿಯೊವೂ ನೈಜ ಜೀವನವನ್ನು ತರುತ್ತದೆ ನಮ್ಮ ಹಳ್ಳಿ ಸಂಸ್ಕೃತಿ, ಜೀವನ ಮತ್ತು ಕರ್ನಾಟಕದ ಹಬ್ಬಗಳನ್ನು ನಿಮ್ಮ ಮುಂದೆ ತರುವುದೇ ನಮ್ಮ ಉದ್ದೇಶ ❤️ ವೀಡಿಯೊ ಇಷ್ಟವಾದರೆ: 👍 LIKE ಮಾಡಿ | 🔔 SUBSCRIBE ಮಾಡಿ | 💬 COMMENT ಮಾಡಿ ​ಹಲೋ ಸ್ನೇಹಿತರೇ 👋, ಇವತ್ತಿನ ಮೋಟೋ ವ್ಲಾಗ್‌ನಲ್ಲಿ KTM RC Cup ಇವೆಂಟ್‌ಗೆ ಹೋದಾಗ ನಡೆದ ಒಂದು ಶಾಕಿಂಗ್ ಮತ್ತು ಮಜವಾದ ಘಟನೆಯನ್ನ ನಿಮ್ಮ ಜೊತೆ ಶೇರ್ ಮಾಡ್ಕೊಳ್ತಿದ್ದೀನಿ! ​ಇವೆಂಟ್‌ನಲ್ಲಿ Fun ಮಾಡೋಕೆ ಹೋಗಿ ಬೈಕ್ ಮೇಲೆ ಕೂತಿದ್ದಕ್ಕೆ ದೊಡ್ಡ ಕಿರಿಕ್ ಆಯ್ತು 😱! ಆಮೇಲೆ ಏನಾಯ್ತು? ಗಲಾಟೆ ಹೇಗಾಯ್ತು? ಅಂತ ಪೂರ್ತಿ ತಿಳಿಯಲು ವಿಡಿಯೋನ ಕೊನೆಯವರೆಗೂ ನೋಡಿ. ​ಈ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, Comment ಮಾಡಿ ಹಾಗೂ ನಿಮ್ಮ Friends ಜೊತೆ Share ಮಾಡಿ! 🔔 Channel ಗೆ Subscribe ಮಾಡೋದನ್ನ ಮರೀಬೇಡಿ! ​#KTMRCCup #MotoVlogKannada #KTMIndia #KannadaVlog #BikeRiders #KiriK #KarnatakaBikers #ShivamoggaHuduga #KannadaVlog #Shivamogga #Karnataka #RuralKarnataka #VillageLife #HalliJeevana #KannadaMotoVlog #BikeVlogKannada #HoriHabba #VillageFestival #KannadaCulture