Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka
Maadhyama Aneka ಮಾಧ್ಯಮ ಅನೇಕ
0:00 / 0:00
Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka
48 534 просмотра · 9 месяцев назад
Maadhyama Aneka ಮಾಧ್ಯಮ ಅನೇಕ
116 тыс. подписчиков
48 534 просмотра · 9 месяцев назад
Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka
ಶತಾವಧಾನಿ ಆರ್ ಗಣೇಶ್ ಅಥವಾ ಶತಾವಧಾನಿ ಡಾ ರಾ ಗಣೇಶ್ ಎಂದರೆ ತಕ್ಷಣ ನೆನಪಿಗೆ ಬರುವುದೇ ಅವಧಾನ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್, ಜೊತೆಯಲ್ಲೇ ಅಲಂಕಾರಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ. ಹಲವಾರು ಭಾಷೆಗಳ ಸಾಹಿತ್ಯ , ಶಾಸ್ತ್ರಗಳಲ್ಲಿ ಪರಿಶ್ರಮ, ಪರಿಣತಿ ಹೊಂದಿರುವವರು ಗಣೇಶ್ ಅವರು ಸಂಸ್ಕೃತ, ಕನ್ನಡ, ತೆಲುಗು, ತಮಿಳು, ಹಿಂದಿ, ಪ್ರಾಕೃತಗಳಲ್ಲಿ ವಿಶಾರದರು. ಪಾಳಿ, ಲ್ಯಾಟಿನ್, ಗ್ರೀಕ್ ಮುಂತಾದ ಹದಿನೆಂಟು ಭಾಷೆಗಳನ್ನು ಬಲ್ಲವರು. ಕಲೆ, ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನ, ಅಧ್ಯಾಪನ, ಸಂವರ್ಧನಾ, ಮತ್ತು ಪ್ರಸರಣಗಳಿಗಾಗಿ ಅಹರ್ನಿಶಿ ಶ್ರಮಿಸುತ್ತಿರುವವರು. ಎಂಬತ್ತಕ್ಕೂ ಹೆಚ್ಚು ಸಂಶೋಧನಾಲೇಖನಗಳು, ಗ್ರಂಥಗಳನ್ನು ಬರೆದಿರುವ ಅಸಾಧಾರಣ ಗ್ರಂಥಕರ್ತರು, ಎಂಟು ಭಾಷೆಗಳಲ್ಲಿ ಕವನಿಸಬಲ್ಲ ಅನುಪಮ ವಾಗ್ಮಿಗಳು, ಆಶು ಕವಿತೆ, ಕಾವ್ಯ - ಚಿತ್ರ ಮುಂತಾದ ಸಾಹಿತ್ಯಕ್ರೀಡೆಗಳಲ್ಲಿ ಸುಪ್ರಸಿದ್ದರು.ಸಾವಿರದ ಮುನ್ನೂರಕ್ಕೂ ಹೆಚ್ಚು ಅಷ್ಟಾವಧಾನ ಹಾಗು ಐದು ಶತಾವಧಾನಗಳನ್ನು ನಿರ್ವಹಿಸಿದ್ದಾರೆ. ಇಪ್ಪತ್ತನಾಲ್ಕು ಘಂಟೆಗಳ ಸತತ ವಾದ ಆಶುಕವಿತೆಯ ವಿಶ್ವದಾಖಲೆ ಇವರದ್ದು. ಇವರನ್ನು ಅಕ್ಷರ ಪ್ರಪಂಚದ ಅಚ್ಚರಿಯೆಂದು, ವಿದ್ವಲ್ಲೋಕದ ವಿಸ್ಮಯವೆಂದು, ಅವಿಳಂಬಸರಸ್ವತಿಯೆಂದು ವಿದ್ವಾಂಸರು ಗುರುತಿಸಿದ್ದಾರೆ. ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರ್ಕಾರದ ಬಾದರಾಯಣ - ವ್ಯಾಸ ಪುರಸ್ಕಾರ, ಮೊದಲಾದ ಪ್ರಶಸ್ತಿಗಳು, ವಿವಿಧ ಧಾರ್ಮಿಕ - ಸಾಂಸ್ಕೃತಿಕ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಸಮ್ಮಾನ - ಸತ್ಕಾರಗಳು ಇವರನ್ನು ಅರಸಿ ಬಂದಿವೆ. ಬಹುಮುಖ ವ್ಯಕ್ತಿತ್ವದ ಕನ್ನಡದ ಅವಧಾನಿ, ಕವಿ, ವಿದ್ವಾಂಸ, ಭಾಷಣಕಾರ, ಲೇಖಕ, ಕಾದಂಬರಿಕಾರ ಶತಾವಧಾನಿ ಡಾ ರಾ ಗಣೇಶ್ ಅವರು ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಇಂದಿನ ಅತಿಥಿ.
#ShatavadhaniGanesh #ShatavadhaniRGanesh #SanskritScholar #Avadhana #IndianCulture #IndianArts #Kannada #Polyglot #Hinduism #Inspiration #MindPower #Indology #SpiritualWisdom #Talks #Interview #Scholar #Philosophy #ClassicalArts #Knowledge #AncientIndia #DVGundappa #MankuthimmanaKagga #anekaaudio #MaadhyamaAneka #PRFluence #mojo360 #kannadamojo360 #maadhyama_aneka_studios #anekaplus #shorts #shortvideo #shortsvideo #tag #tags #trending #viral #viralvideo #trendingvideo #reels @Kannadamojo360 @PRFluence
Shatavadhani Ganesh, R Ganesh, Avadhana, Sanskrit Scholar, Kannada Literature, Indian Arts, Philosophy, Spiritual Wisdom, Indian Culture, Classical Arts, Memory Techniques, Extempore Poet, Polyglot, Indology, Inspiration, Interview, Talk, Lecture, Intellectual, Indian Knowledge Systems, Hindu Philosophy, Ancient India, Viral Video, Trending, Exclusive Interview, Education, Mind Power, Meditation, Yoga, DVGundappa, Mankuthimmana Kagga
Subscribe for Maadhyama Aneka Channel to get updates and notification on more entertainment and infotainment content. / @maadhyamaaneka
Please leave your feedback and comments.
Follow Maadhyama Aneka on :
Facebook : / maadhyama
Instagram : / maadhyama.aneka
Twitter : / maadhyamaa
Website : www.maadhyama-aneka.com
© Maadhyama Aneka Pvt. Ltd. | Aneka Plus 2025