Перейти к содержимому

ಸಮ್ಮೇದಗಿರಿ ಸಿದ್ಧಕ್ಷೇತ್ರ ವಂದನೆ 🙏 | सम्मेदगिरि सिद्धक्षेत्र वंदना | Sammedagiri Vandane | Jinamruta

Jinamruta

0:00 / 0:00

ಸಮ್ಮೇದಗಿರಿ ಸಿದ್ಧಕ್ಷೇತ್ರ ವಂದನೆ 🙏 | सम्मेदगिरि सिद्धक्षेत्र वंदना | Sammedagiri Vandane | Jinamruta

17 440 просмотров · 2 нед. назад
Jinamruta
1,09 тыс. подписчиков
17 440 просмотров · 2 нед. назад
The sacred *Tirthakshetra Vandane* is a devotional Jain prayer celebrating the spiritual glory of **Sammedagiri Siddhakshetra**. 🙏🪷 Revered as a sacred Jain pilgrimage site, Sammedagiri holds a special place in Jain tradition and is associated with the liberation of numerous Tirthankaras and enlightened souls. This beautiful Vandane expresses devotion towards the Siddha Kshetra and reminds devotees of *moksha, punya, spiritual purification, peace and the path of liberation**. Listen with devotion and let the sacred verses inspire **vairagya, bhakti and spiritual awareness* in your heart. 🌸🙏 *Tirthakshetra Vandane 卐* Sammedagiri Siddhakshetra Punya Patra | Aa Kshetra Darshana Maadidavara Janma Pavitra | Avara Janma Pavitra || ಪ || Anaadi Siddhagagana Chumbita Ippattu Koota | Anaadi Tirthankararigidu Mukti Kshetra! Adu Mukti Kshetra || ೧ || Ella Jaatiyavarigidu Onde Reeti | Ella Paapanasha Maadva Punyakshetra! Adu Punya Kshetra || ೨ || Narakaayu Kattidavarge Darshanagadu | Darshanada Jeevigalige Mukti Tappadu! Ahaa, Mukti Tappadu || ೩ || Asankhyaata Munigalalli Muktaraadaru | Asankhyaata Bhavyajanaru Bhavagalaarivaru! Avaru Bhavagalaarivaru || ೪ || Abhavyajanaru Alli Hogi Darshanagadu | Bhavya Janaru Alli Hogi Mukti Padevaru! Avaru Mukti Padevaru || ೫ || Nalavattanalku Bhavadolage Muktarendoo | Aadijinuru Pelda Vaakya Nambu Neenu! Ahaa, Nambu Neenu || ೬ || Aaptarishtarella Koodi Hogabeku | Jainaraagi Paapanasha Maadabeku! Ahaa, Maadabeku || ೭ || Ella Mukta Jeevigalige Arghyavettiri | Arghyavettidavara Ashtakarmanaasha || Ahaa, Karmanaasha || ೮ || Shantidhaareyannu Maadi Shaantaraagiri | Ahaa, Shaantaraagiri | Chinteyannu Neegi Pushpaanjali Maadiri || Ahaa, Dhanyaraagiri || ೯ || 🙏 *Comment “JAI JINENDRA”* if you feel the divine presence while listening to this sacred Tirthakshetra Vandane. ✨ 🔔 *Subscribe to Jinamruta* for more Jain Stutis, Stavans, Tirthakshetra Vandanes, Mantras, Bhajans and devotional songs. 👍 Like | 🔄 Share | 🔔 Subscribe --- 🌸 ತೀರ್ಥಕ್ಷೇತ್ರ ವಂದನೆ 卐 ತೀರ್ಥಕ್ಷೇತ್ರ ವಂದನೆ ಸಮ್ಮೇದಗಿರಿ ಸಿದ್ಧಕ್ಷೇತ್ರ ಪುಣ್ಯ ಪಾತ್ರ | ಆ ಕ್ಷೇತ್ರ ದರ್ಶನ ಮಾಡಿದವರ ಜನ್ಮ ಪವಿತ್ರ। ಅವರ ಜನ್ಮ ಪವಿತ್ರ ।।ಪ ।। ಅನಾದಿ ಸಿದ್ಧಗಗನ ಚುಂಬಿತ ಇಪ್ಪತ್ತು ಕೂಟ | ಅನಾದಿ ತೀರ್ಥಂಕರರಿಗಿದು ಮುಕ್ತಿ ಕ್ಷೇತ್ರ! ಅದು ಮುಕ್ತಿ ಕ್ಷೇತ್ರ || ೧ || ಎಲ್ಲ ಜಾತಿಯವರಿಗಿದು ಒಂದೇ ರೀತಿ | ಎಲ್ಲ ಪಾಪನಾಶ ಮಾಡ್ವ ಪುಣ್ಯಕ್ಷೇತ್ರ! ಅದು ಪುಣ್ಯ ಕ್ಷೇತ್ರ || ೨ || ನರಕಾಯು ಕಟ್ಟಿದವರ್ಗೆ ದರುಶನಾಗದು | ದರುಶನಾದ ಜೀವಿಗಳಿಗೆ ಮುಕ್ತಿ ತಪ್ಪದು! ಅಹಾ, ಮುಕ್ತಿ ತಪ್ಪದು || ೩ || ಅಸಂಖ್ಯಾತ ಮುನಿಗಳಲ್ಲಿ ಮುಕ್ತರಾದರು | ಅಸಂಖ್ಯಾತ ಭವ್ಯಜನರು ಭವಗಳರಿವರು! ಅವರು ಭವಗಳರಿವರು || ೪ || ಅಭವ್ಯಜನರು ಅಲ್ಲಿ ಹೋಗಿ ದರ್ಶನಾಗದು | ಭವ್ಯ ಜನರು ಅಲ್ಲಿ ಹೋಗಿ ಮುಕ್ತಿ ಪಡೆವರು! ಅವರು ಮುಕ್ತಿ ಪಡೆವರು || ೫ || ನಲವತ್ತೊಂಬತ್ತು ಭವದೊಳಗೆ ಮುಕ್ತರೆಂದೂ | ಆದಿಜಿನರು ಪೇಳ್ದ ವಾಕ್ಯ ನಂಬು ನೀನು! ಅಹಾ, ನಂಬು ನೀನು || ೬ || ಆಪ್ತರಿಷ್ಟರೆಲ್ಲ ಕೂಡಿ ಹೋಗಬೇಕು | ಜೈನರಾಗಿ ಪಾಪನಾಶ ಮಾಡಬೇಕು! ಅಹಾ, ಮಾಡಬೇಕು || ೭ || ಎಲ್ಲ ಮುಕ್ತ ಜೀವಿಗಳಿಗೆ ಅರ್ಘ್ಯವೆತ್ತಿರಿ | ಅರ್ಘ್ಯವೆತ್ತಿದವರ ಅಷ್ಟಕರ್ಮನಾಶ || ಅಹಾ, ಕರ್ಮನಾಶ || ೮ || ಶಾಂತಿಧಾರೆಯನ್ನು ಮಾಡಿ ಶಾಂತರಾಗಿರಿ | ಅಹಾ, ಶಾಂತರಾಗಿರಿ | ಚಿಂತೆಯನ್ನು ನೀಗಿ ಪುಷ್ಪಾಂಜಲಿ ಮಾಡಿರಿ || ಅಹಾ, ಧನ್ಯರಾಗಿರಿ || ೯ || 🙏✨ *ಈ ಪವಿತ್ರ ತೀರ್ಥಕ್ಷೇತ್ರ ವಂದನೆಯನ್ನು ಭಕ್ತಿಯಿಂದ ಆಲಿಸಿ, ಸಮ್ಮೇದಗಿರಿ ಸಿದ್ಧಕ್ಷೇತ್ರದ ಪಾವಿತ್ರ್ಯ, ತೀರ್ಥಂಕರರ ಮುಕ್ತಿಮಾರ್ಗ ಮತ್ತು ಸಿದ್ಧರ ಮಹಿಮೆಯನ್ನು ಸ್ಮರಿಸೋಣ. ಈ ಪವಿತ್ರ ವಂದನೆಯ ಮೂಲಕ ಮನಸ್ಸಿನಲ್ಲಿ ಭಕ್ತಿ, ವೈರಾಗ್ಯ, ಶಾಂತಿ ಮತ್ತು ಆತ್ಮೋನ್ನತಿಯ ಭಾವವನ್ನು ಬೆಳೆಸಿಕೊಳ್ಳೋಣ.* ಒಂದು ದಿನ ಪವಿತ್ರ ಸಮ್ಮೇದ ಶಿಖರ್ಜಿಗೆ ತೆರಳಿ ದರ್ಶನ ಪಡೆಯಬೇಕು ಎಂಬ ಆಶಯ ಮತ್ತು ನಂಬಿಕೆ ನಿಮ್ಮ ಮನದಲ್ಲಿದ್ದರೆ, “ಜೈ ಸಮ್ಮೇದ ಶಿಖರ್ಜೀ” ಎಂದು ಕಾಮೆಂಟ್ ಮಾಡಿ.🙏 🔔 *Jinamruta ಚಾನೆಲ್‌ಗೆ Subscribe ಮಾಡಿ* ಮತ್ತು ಇನ್ನಷ್ಟು ಜೈನ ಸ್ತುತಿ, ಸ್ತವನ, ತೀರ್ಥಕ್ಷೇತ್ರ ವಂದನೆ, ಮಂತ್ರ, ಭಜನೆ ಹಾಗೂ ಭಕ್ತಿಗೀತೆಗಳನ್ನು ಆಲಿಸಿ. #TirthakshetraVandane #Sammedagiri #SammedShikharji #Siddhakshetra #JainTirtha #JainStuti #JainDevotional #JainDevotionalSong #JainBhakti #Jainism #JainDharma #JainPrayer #JainBhajan #JainStavan #JainPilgrimage #Moksha #Siddha #JaiJinendra #Jinamruta =================================================== Tirthakshetra Vandane, Tirthakshetra Vandana, Tirtha Kshetra Vandane, Sammedagiri, Sammed Shikharji, Sammedagiri Siddhakshetra, Siddhakshetra Vandane, Sammedagiri Jain, Sammed Shikhar Jain, Jain Tirthakshetra, Jain Pilgrimage, Jain Stuti, Jain Devotional Song, Jain Bhakti Song, Jain Prayer, Jainism, Jain Dharma, Jain Bhajan, Jain Stavan, Jain Kannada Song, Kannada Jain Stuti, Jain Devotional Kannada, Sammedagiri Vandane Kannada, Jain Moksha, Siddha Kshetra, Tirthankara, Jain Spiritual Song, Jain Devotional Prayer, Jai Jinendra, Jinamruta