Перейти к содержимому

TV5 AKHADA | ದರ್ಶನ್​​ ವಿರುದ್ಧ ಮಸಲತ್ತು ಮಾಡಿದವ್ರಿಗೆ ಹೈಕೋರ್ಟ್​ ಆದೇಶ ಆರಂಭಿಕ ಹಿನ್ನಡೆನಾ..? | Darshan

TV5 Kannada

0:00 / 0:00

TV5 AKHADA | ದರ್ಶನ್​​ ವಿರುದ್ಧ ಮಸಲತ್ತು ಮಾಡಿದವ್ರಿಗೆ ಹೈಕೋರ್ಟ್​ ಆದೇಶ ಆರಂಭಿಕ ಹಿನ್ನಡೆನಾ..? | Darshan

3 264 просмотра · 5 часов назад
TV5 Kannada
2,72 млн подписчиков
3 264 просмотра · 5 часов назад
TV5 AKHADA | ದರ್ಶನ್​​ ವಿರುದ್ಧ ಮಸಲತ್ತು ಮಾಡಿದವ್ರಿಗೆ ಹೈಕೋರ್ಟ್​ ಆದೇಶ ಆರಂಭಿಕ ಹಿನ್ನಡೆನಾ..? | Darshan Gets Good News From Court | Approver Pradosh | Darshan Lawyer Hashmath Pasha Vs SPP Prasanna Kumar ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ಕಾನೂನು ಹೋರಾಟಕ್ಕೆ ಕರ್ನಾಟಕ ಹೈಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ. ಪ್ರಕರಣದ ೧೪ನೇ ಆರೋಪಿ ಪ್ರದೋಶ್‌ ಮಾಫಿಸಾಕ್ಷಿಯಾಗಲು (Approver) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ತಮ್ಮ ವಾದ ಆಲಿಸಬೇಕೆಂದು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಆದೇಶ ನೀಡಿದೆ. ಸೆಷನ್ಸ್ ಕೋರ್ಟ್ ನೀಡಿದ್ದ ಹಳೆಯ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ಒಂದು ವಾರದೊಳಗೆ ನಿಯಮಗಳ ಪ್ರಕಾರ ಹೊಸ ಆದೇಶ ಹೊರಡಿಸುವಂತೆ ವಿಚರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಹೈಕೋರ್ಟ್ ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಪ್ರಕ್ರಿಯಾತ್ಮಕ ಲೋಪಗಳನ್ನು ಮರುಪರಿಶೀಲಿಸಲು ಸೆಷನ್ಸ್ ಕೋರ್ಟ್‌ಗೆ ತಿಳಿಸಿದೆ. ಆದರೆ ಮತ್ತೆ ಹೊಸದಾಗಿ ವಾದ-ಪ್ರತಿವಾದಕ್ಕೆ (Re-arguments) ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ವಿನಯ್ ಕುಲಕರ್ಣಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲೇ ಮಾಫಿಸಾಕ್ಷಿ ಅರ್ಜಿಯ ಪ್ರಕ್ರಿಯೆಯನ್ನು ಪರಿಶೀಲಿಸಬೇಕಿದ್ದು, ಈ ಕಾನೂನಾತ್ಮಕ ಆದೇಶದಿಂದಾಗಿ ಅಧೀನ ನ್ಯಾಯಾಲಯವು ಹೊಸ ಆದೇಶ ಪ್ರಕಟಿಸಬೇಕಾಗಿದೆ. In a significant development regarding the Renukaswamy murder case, the court has granted relief to Kannada actor Darshan Thoogudeepa by approving his petition. The legal team representing Darshan had filed an application in court regarding case procedures, which has now been accepted. This comes as a major update for his followers and legal counsel. Watch this detailed report on TV5 Kannada about the court's latest order and its implications on the case. #ActorDarshan #JusticeNagaprasanna #DarshanThoogudeepa #DarshanLawyerHashmathPasha #sppprasannakumar #HighCourt #RenukaswamyCase #DarshanCourtVerdict #KarnatakaNews #KannadaFilmIndustry #DBoss #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬