Перейти к содержимому

ನಾಗರಪೂಜೆಗೆ ಸಾಂಪ್ರದಾಯಿಕ ಚಿಗಳಿ ಮತ್ತು ತಂಬಿಟ್ಟು | How To Make chigali And Tambittu

RANI SWAYAM KALIKE NODI KALI MADI TILI

0:00 / 0:00

ನಾಗರಪೂಜೆಗೆ ಸಾಂಪ್ರದಾಯಿಕ ಚಿಗಳಿ ಮತ್ತು ತಂಬಿಟ್ಟು | How To Make chigali And Tambittu

150 697 просмотров · 8 лет назад
RANI SWAYAM KALIKE NODI KALI MADI TILI
221 тыс. подписчиков
150 697 просмотров · 8 лет назад
ಹಲೋ ಸ್ನೇಹಿತರೆ, ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ನಾಗರಪೂಜೆಗೊಸ್ಕರ ಸಾಂಪ್ರದಾಯಿಕವಾಗಿ ಹೇಗೆ ಚಿಗಳಿ ಮತ್ತು ತಂಬಿಟ್ಟು ಮಾಡುವುದು ಅಂತ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ▬▬▬▬▬▬▬▬▬▬▬▬▬▬▬▬▬ ಬೇಕಾಗಿರುವ ಸಾಮಗ್ರಿಗಳು:. (ಚಿಗಳಿ) 1) ನೆನೆಸಿರುವ ಅಕ್ಕಿ / Soaked Rice - 1 Cup 2) ಬೆಲ್ಲ / Jaggery - 2 Spoon ಬೇಕಾಗಿರುವ ಸಾಮಗ್ರಿಗಳು: (ತಂಬಿಟ್ಟು) 1) ತೊಳೆದು ಒಣಗಿರೋ ಎಳ್ಳು / Washed Dried Sesame Seeds - 2 Cup 2) ಬೆಲ್ಲ / Jaggery - 2 Spoon 3) ಏಲಕ್ಕಿ / Elaichi - Optional ▬▬▬▬▬▬▬▬▬▬▬▬▬▬▬▬▬ Please Like, Share, Subscribe For My Channel For More Videos ▬▬▬▬▬▬▬▬▬▬▬▬▬▬▬▬▬▬ Best Kannada Cooking Channel Kannada Cooking Recipe Best Karnataka Recipes    • ರಾಗಿ ಅಕ್ಕಿ ಕ್ಲೀನಿಂಗ್ (ragi akki cleaning)   ragi and rice cleaning video