Перейти к содержимому

ಕರ್ನಾಟಕದ ಯಾವ ನಗರಕ್ಕಿದೆ ‘ಬೆಂಗಳೂರು’ ಆಗುವ ಸಾಮರ್ಥ್ಯ? I Which City Can Become Karnataka’s 2nd Bengaluru?

Prajavani | ಪ್ರಜಾವಾಣಿ

0:00 / 0:00

ಕರ್ನಾಟಕದ ಯಾವ ನಗರಕ್ಕಿದೆ ‘ಬೆಂಗಳೂರು’ ಆಗುವ ಸಾಮರ್ಥ್ಯ? I Which City Can Become Karnataka’s 2nd Bengaluru?

98 403 просмотра · 1 день назад
Prajavani | ಪ್ರಜಾವಾಣಿ
452 тыс. подписчиков
98 403 просмотра · 1 день назад
ಬೆಂಗಳೂರು ಮೇಲೆ ಹೆಚ್ಚುತ್ತಿರುವ ಜನಸಂಖ್ಯೆ, ಟ್ರಾಫಿಕ್, ನೀರು ಮತ್ತು ಮೂಲಸೌಕರ್ಯದ ಒತ್ತಡಕ್ಕೆ ಪರಿಹಾರವೇನು? ಕರ್ನಾಟಕದಲ್ಲಿ ಮತ್ತೊಂದು ಬೆಂಗಳೂರನ್ನು ನಿರ್ಮಿಸಬೇಕಾ? ಹಾಗಾದರೆ ಯಾವ ನಗರ ‘ಎರಡನೇ ಬೆಂಗಳೂರು’ ಆಗಲು ಯೋಗ್ಯ? ತುಮಕೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ದಾವಣಗೆರೆ ಮತ್ತು ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ನಗರಗಳಿಗೆ ತಮ್ಮದೇ ಆದ ಆರ್ಥಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯವಿದೆ. ಆದರೆ ಮತ್ತೊಂದು ಬೆಂಗಳೂರನ್ನು ನಿರ್ಮಿಸುವುದೇ ಪರಿಹಾರವೇ? ಅಥವಾ ಹಲವು ಬಲಿಷ್ಠ ನಗರಗಳನ್ನು ಅಭಿವೃದ್ಧಿಪಡಿಸುವುದೇ ಉತ್ತಮ ಮಾರ್ಗವೇ? ಈ ವಿಶೇಷ ವಿಡಿಯೊದಲ್ಲಿ ‘ಎರಡನೇ ಬೆಂಗಳೂರು’ ಚರ್ಚೆ, ಸಂಭಾವ್ಯ ನಗರಗಳು ಮತ್ತು ಕರ್ನಾಟಕದ ಪ್ರಾದೇಶಿಕ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ವಿಶ್ಲೇಷಣೆ. #ಎರಡನೇಬೆಂಗಳೂರು #ಕರ್ನಾಟಕ #ತುಮಕೂರು #ಮೈಸೂರು #ಮಂಗಳೂರು #ಹುಬ್ಬಳ್ಳಿಧಾರವಾಡ #ಬೆಳಗಾವಿ #ದಾವಣಗೆರೆ #ಶಿವಮೊಗ್ಗ #ಬೆಂಗಳೂರು #ಪ್ರಜಾವಾಣಿಪೇಪರ್ #ಪ್ರಜಾವಾಣಿವಿಡಿಯೊ #SecondBengaluru #Karnataka #Bengaluru #Tumakuru #Mysuru #Mangaluru #HubballiDharwad #Belagavi #Davanagere #Shivamogga #prajavanipaper #prajavanipaper ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947