Перейти к содержимому

3 ದಶಕದ ನಂತರ ಕನ್ನಡಿಗನಿಗೆ Dadasaheb Phalke Award! ಅನಂತ್‌ ನಾಗ್‌ಗೆ ದೊಡ್ಡ ಗರಿ! ಏನಿದು ಪ್ರಶಸ್ತಿ? ಆಯ್ಕೆ ಹೇಗೆ

Vijay Karnataka | ವಿಜಯ ಕರ್ನಾಟಕ

0:00 / 0:00

3 ದಶಕದ ನಂತರ ಕನ್ನಡಿಗನಿಗೆ Dadasaheb Phalke Award! ಅನಂತ್‌ ನಾಗ್‌ಗೆ ದೊಡ್ಡ ಗರಿ! ಏನಿದು ಪ್ರಶಸ್ತಿ? ಆಯ್ಕೆ ಹೇಗೆ

14 612 просмотров · 11 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
14 612 просмотров · 11 часов назад
3 ದಶಕದ ನಂತರ ಕನ್ನಡಿಗನಿಗೆ Dadasaheb Phalke Award! ಅನಂತ್‌ ನಾಗ್‌ಗೆ ದೊಡ್ಡ ಗರಿ! ಏನಿದು ಪ್ರಶಸ್ತಿ? ಆಯ್ಕೆ ಹೇಗೆ | After 3 Decades, Dadasaheb Phalke Award to a Kannadiga! Big Feat for Anant Nag: What Is This Award and How Is the Selection Made? | Vijay Karnataka ಬರೋಬ್ಬರಿ 31 ವರ್ಷಗಳ ಸುದೀರ್ಘ ಕಾಯುವಿಕೆ! ಯೆಸ್‌, ಕನ್ನಡ ಚಿತ್ರರಂಗ ಅಥವಾ ನಮ್ಮ ಸ್ಯಾಂಡಲ್ವುಡ್‌ಗೆ ಇದೊಂದು ಐತಿಹಾಸಿಕ ದಿನ ಅಂತಾನೇ ಹೇಳಬಹುದು. ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತಿ ದೊಡ್ಡ ಗೌರವ ಒಲಿದಿದೆ. 2024ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅನಂತ್‌ನಾಗ್‌ ಅವರಿಗೆ ನೀಡಲಾಗಿದೆ. ಕೇಂದ್ರ ಸರ್ಕಾರ ಈ ಬಿಗ್ ಅನೌನ್ಸ್ಮೆಂಟ್ ಮಾಡಿದೆ. ಇದು ಬರೀ ಅನಂತ್ ನಾಗ್ ಅವರಿಗೆ ಸಿಕ್ಕಿರೋ ಗೌರವ ಮಾತ್ರ ಅಲ್ಲ, ಇಡೀ ಕನ್ನಡ ಸಿನಿಮಾ ರಂಗಕ್ಕೆ ಸಿಕ್ಕಿರೋ ಅತಿದೊಡ್ಡ ನ್ಯಾಷನಲ್ ಲೆವೆಲ್ ರೆಕಗ್ನಿಷನ್. 1995ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು.. ಅದಾದ ಮೇಲೆ ಈಗಲೇ ನಮ್ಮ ಕನ್ನಡದ ನಟನೊಬ್ಬನಿಗೆ ಈ ಪರಮೋಚ್ಚ ಗೌರವ ಸಿಗ್ತಾ ಇರೋದು! A whopping 31-year long wait! Yes, this can be called a historic day for Kannada cinema, or our Sandalwood. Senior actor Anant Nag has been bestowed with Indian cinema's highest honor. The prestigious Dadasaheb Phalke Award for the year 2024 has been conferred upon Anant Nag. The central government has made this big announcement. This is not just an honor for Anant Nag alone, but the greatest national-level recognition received by the entire Kannada film industry. In 1995, legendary actor Dr. Rajkumar received this award. After that, it is only now that this supreme honor is coming to a Kannada actor! ಕನ್ನಡ ಚಿತ್ರರಂಗಕ್ಕೆ ಒಲಿದ ಅತಿದೊಡ್ಡ ರಾಷ್ಟ್ರೀಯ ಗೌರವ! ದಿಗ್ಗಜ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ! ಆಯ್ಕೆ ಹೇಗೆ? | Highest National Honor for Kannada Cinema: Veteran Actor Anant Nag Conferred with Dadasaheb Phalke Award! How Is the Selection Made? | #AnantNag #DadasahebPhalkeAward #Sandalwood #vijaykarnataka #BreakingNews2026 #KannadaCinema #LegendaryActor #indiancinema 00:00 ವೀಡಿಯೋ ಆರಂಭ 01:58 ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಂತ್ ನಾಗ್‌ಗೆ ಶುಭಾಶಯ 03:17 ಐದು ದಶಕಗಳ ಸುದೀರ್ಘ ಸಿನಿಮಾ ಜರ್ನಿ ಮತ್ತು 'ಆಕ್ಟರ್ಸ್ ಆಕ್ಟರ್' ಹೆಗ್ಗಳಿಕೆ 04:43 'ಅಂಕುರ್' ಪ್ಯಾರಲಲ್ ಸಿನಿಮಾ ಹಾಗೂ 'ಮಾಲ್ಗುಡಿ ಡೇಸ್' ಪ್ರಸಿದ್ಧಿ 05:52 ಪ್ರಶಸ್ತಿಯ ಇತಿಹಾಸ 06:14 ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ 06:58 ಪ್ರಶಸ್ತಿ ಪುರಸ್ಕೃತರಿಗೆ ಸಿಗುವ ಬಹುಮಾನ 07:23 ಡಾ. ರಾಜ್‌ಕುಮಾರ್ (1995) ನಂತರ ಕನ್ನಡಿಗನಿಗೆ ದೊರೆತ 2ನೇ ಫಾಲ್ಕೆ ಪ್ರಶಸ್ತಿ 08:43 72ನೇ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ 10:44 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share