Yatnal On Satish Jarkiholi ED Raid: ಸತೀಶ್ ಜಾರಕಿಹೊಳಿ ಮೇಲೆ ED ರೇಡ್.. ಯತ್ನಾಳ್ ಸ್ಫೋಟಕ ಹೇಳಿಕೆ
TV5 Kannada
0:00 / 0:00
Yatnal On Satish Jarkiholi ED Raid: ಸತೀಶ್ ಜಾರಕಿಹೊಳಿ ಮೇಲೆ ED ರೇಡ್.. ಯತ್ನಾಳ್ ಸ್ಫೋಟಕ ಹೇಳಿಕೆ
5 944 просмотра · 2 часа назад
TV5 Kannada
2,72 млн подписчиков
5 944 просмотра · 2 часа назад
Yatnal On Satish Jarkiholi ED Raid: ಸತೀಶ್ ಜಾರಕಿಹೊಳಿ ಮೇಲೆ ED ರೇಡ್.. ಯತ್ನಾಳ್ ಸ್ಫೋಟಕ ಹೇಳಿಕೆ | Tv5 Kannada
ಸಚಿವ ಸತೀಶ್ ಜಾರಕಿಹೊಳಿ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯ ಕುರಿತು ಹಿರಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೇಸ್ ನಾಯಕರು ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಕರೆಯುತ್ತಿರುವುದಕ್ಕೆ ತಿರುಗೇಟು ನೀಡಿದ ಅವರು, ವಿದೇಶಗಳಲ್ಲಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರೆ ಇಡಿ ಅಧಿಕಾರಿಗಳು ತನಿಖೆ ಮಾಡದೆ ಇನ್ಯಾರು ಮಾಡಬೇಕು ಎಂದು ಪ್ರಶ್ನಿಸಿದರು.
ಕಾನೂನುಬದ್ಧವಾಗಿ ವ್ಯವಹರಿಸಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ, ಅಕ್ರಮ ವೆಸಗಿದ್ದಕ್ಕೇ ಇಡಿ ಬಂದಿರುವುದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ವಾಲ್ಮೀಕಿ ನಾಯಕರ ಟಾರ್ಗೆಟ್ ವಿಚಾರವಾಗಿ ಮಾತನಾಡಿದ ಯತ್ನಾಳ್, ವಾಲ್ಮೀಕಿ ಹಗರಣದ ವಿರುದ್ಧ ಮೊದಲು ಧ್ವನಿ ಎತ್ತಿದ್ದು ರಮೇಶ್ ಜಾರಕಿಹೊಳಿ ಮಾತ್ರ ಎಂದರು.
ಆದರೆ ಅವರನ್ನು ಡಿ.ಕೆ. ಶಿವಕುಮಾರ್ ಹಾಗೂ ಬಿ.ವೈ. ವಿಜಯೇಂದ್ರ ಸೇರಿ ರಾಜಕೀಯವಾಗಿ ಬಲಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ವತಿಯಿಂದ ವಾಲ್ಮೀಕಿ ಸಮುದಾಯದ ವಿಶ್ವಾಸ ಗಳಿಸಬೇಕಾದರೆ ರಮೇಶ್ ಜಾರಕಿಹೊಳಿ ಅವರಿಗೆ ನಾಯಕತ್ವ ನೀಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೇಲೆ ಯಾರಿಗೂ ವಿಶ್ವಾಸವಿಲ್ಲ, ಅವರು ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದರು.
Senior BJP MLA Basanagouda Patil Yatnal reacted sharply to the recent Enforcement Directorate (ED) raids conducted on premises linked to Minister Satish Jarkiholi. Dismissing the Congress party's allegations of political vendetta, Yatnal stated that when illegal investments worth crores are siphoned off abroad, it is natural for the ED to investigate. He asserted that those who operate within the bounds of the law need not fear central agencies, and ED intervention only occurs when financial irregularities take place.
Speaking on the leadership within the Valmiki community, Yatnal defended Ramesh Jarkiholi, stating that he was the primary voice that exposed the Valmiki Corporation scam.
He accused Deputy CM D.K. Shivakumar and BJP State President B.Y. Vijayendra of politically sidelining Ramesh Jarkiholi.
Yatnal urged the party to hand over the community leadership to Ramesh Jarkiholi to regain the trust of the Valmiki community, while claiming that no one in the party has faith in Vijayendra, who is currently struggling just to save his presidential seat.
#yatnal #BasanagoudaPatilYatnal #SatishJarkiholi #EDRaid #RameshJarkiholi #BYVijayendra #DKShivakumar #KarnatakaPolitics #ValmikiScam #KannadaNewsLive #tv5kannada #kannadanews #tv5kannadanews #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬