Перейти к содержимому

ಬಂಗಡೆ ಅಪ್ಪಂ ಮಾಡುವ ವಿಧಾನ | Bangudde Appam Recipe | ಕರಾವಳಿ ಸ್ಪೆಷಲ್

Tasty with Afrida

0:00 / 0:00

ಬಂಗಡೆ ಅಪ್ಪಂ ಮಾಡುವ ವಿಧಾನ | Bangudde Appam Recipe | ಕರಾವಳಿ ಸ್ಪೆಷಲ್

144 просмотра · 1 дн. назад
Tasty with Afrida
63 подписчика
144 просмотра · 1 дн. назад
ನಮಸ್ಕಾರ ಎಲ್ಲರಿಗೂ! Welcome to Tasty With Afrida. ಇವತ್ತಿನ ವಿಡಿಯೋದಲ್ಲಿ ಕರಾವಳಿ ಶೈಲಿಯ ಸಾಂಪ್ರದಾಯಿಕ ಬಂಗಡೆ ಅಪ್ಪಂ ಮಾಡುವ ವಿಧಾನವನ್ನು ನೋಡೋಣ. ಬಾಳೆ ಎಲೆಯಲ್ಲಿ ತಯಾರಿಸುವ ಈ ರುಚಿಕರವಾದ Bangudde Appam ಮಂಗಳೂರು ಮತ್ತು ಕರಾವಳಿ ಭಾಗದ ವಿಶೇಷ ಖಾದ್ಯವಾಗಿದೆ. Today, we are making traditional Bangudde Appam, a delicious coastal-style recipe prepared with bangude (mackerel fish). Watch the video to see how this special homemade dish is prepared. ನಮ್ಮ ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು ಇನ್ನಷ್ಟು ರುಚಿಕರವಾದ ರೆಸಿಪಿಗಳಿಗಾಗಿ Tasty With Afrida ಚಾನೆಲ್ Subscribe ಮಾಡಿ. ನಿಮಗೆ ಈ ರೆಸಿಪಿ ಇಷ್ಟವಾಯಿತೇ? Comment ಮಾಡಿ ತಿಳಿಸಿ! Thank you for watching! #BanguddeAppam #ಬಂಗಡೆಅಪ್ಪಂ #MangaloreanFood #CoastalKarnataka #TastyWithAfrida