ಮಕ್ಕಳಿಗೆ ಮಠ್ರಿ ಸ್ನ್ಯಾಕ್ | Wheat Mathri | Indian Kids Snack under 15 minutes | 8 months 🧆
Urban Kannadati
0:00 / 0:00
ಮಕ್ಕಳಿಗೆ ಮಠ್ರಿ ಸ್ನ್ಯಾಕ್ | Wheat Mathri | Indian Kids Snack under 15 minutes | 8 months 🧆
29 404 просмотра · 5 л. назад
Urban Kannadati
507 тыс. подписчиков
29 404 просмотра · 5 л. назад
ಗೋಧಿ ಮಠ್ರಿ ಉತ್ತರ ಭಾರತದ ಜನಪ್ರಿಯ ತಿಂಡಿ/ಸಂಜೆಯ ಉಪಾಹಾರ. ಇದು ಒಂದು ರೀತಿಯ ಪದರಪದರವಾಗಿರುವ ಗರಿಗರಿಯಾದ ಬಿಸ್ಕತ್ತು. ಡಬ್ಬಿಯಲ್ಲಿ ಶೇಖರಿಸಿ ಬೇಕಾದಾಗ ಉಪಯೋಗಿಸಬಹುದಾದ ಜನಪ್ರಿಯವಾದ ಚಹಾ ಸಮಯದ ತಿಂಡಿ. ಇದನ್ನು ಸಾಮಾನ್ಯವಾಗಿ ಎಲ್ಲಾ ಹಬ್ಬದ ಸಂದರ್ಭಗಳಲ್ಲಿ, ಮದುವೆಗಳಲ್ಲಿ ಮತ್ತು ಪೂಜೆಗಳಿಗೆ ತಯಾರಿಸಲಾಗುತ್ತದೆ. ಮಠ್ರಿಯಲ್ಲಿ ಅನೇಕ ವ್ಯತ್ಯಾಸ ಮತ್ತು ವಿವಿಧ ಬಗೆಯಲ್ಲಿ ಮಾಡಬಹುದು. ಈ ಮಠ್ರಿಯನ್ನು ಇಲ್ಲಿ ನಾನು ಸಂಪೂರ್ಣ ಗೋಧಿ ಹಿಟ್ಟನ್ನು ಬಳಸಿ ತಯಾರಿಸಿದ್ದೇನೆ. ಆರೋಗ್ಯಕರವಾದ ತಿಂಡಿ.ಗರಿ ಗರಿಯಾಗಿ ಇರುವುದರಿಂದ ಎಲ್ಲರಿಗೂ ಇಷ್ಟವಾಗುವ ಸ್ನಾಕ್.
♥ Subscribe to our channel: https://bit.ly/38TDAvC ♥
🤝🏻 Kannada Moms Group: https://bit.ly/37Jy12i
🤝🏻 Instagram: / urbankannadati
✅Recommended watching ️
🔹 Baked Veggies: https://bit.ly/3jsVUir
🔹 Peanut Chaat: https://bit.ly/3oUZeE2
🔹 Chickpea Cutlet:https://bit.ly/3jvrVGC
🔹 Whole Wheat Pancake: • ಗೋಧಿ ಪ್ಯಾನ್ ಕೇಕ್ | Snack Box Idea | Whole ...
🔹 Wheat Rava Dosa: https://bit.ly/3aMK0vA
☀For more Baby & Kid-friendly recipes - https://www.totsandmoms.com/
️✳Shop Link: https://shop.totsandmoms.com/ ️
✨Amazon Store Link: https://www.amazon.in/shop/totsandmoms
🛒Links to buy 🛒
Try our chemical-free & preservative-free snacks and drink mixes for your kids:
🏼 Ragi and Nuts Cookies: https://bit.ly/3iH7GoH
🏼 Drink Mixes: https://bit.ly/3pfkyVw
🏼 Fit Pro Granola: https://bit.ly/3iKN2UL
#babyfoodrecipesUK #fingerfoodrecipesUK #wholewheatflour #matri #wheatmathri #maidafree #healthysnacks #snackrecipes #toddlerfoodrecipesUK #wheatrecipes #healthysnacks #snacks #instantsnackrecipe #nomaida
All details shared in this video are basis discussions had with specialists in the medical profession and/or my personal experiences. Every baby is different and hence I request you to consult your doctor before trying any remedies or suggestions in our videos.
Thanks,
Kavitha Prashanth
#UrbanKannadati
#kannadavideo #kannada #kavithaprashanth