Перейти к содержимому

ಭಾಗ್ಯ ಲಕ್ಷ್ಮಿ.... ಆದಿ ನಾ ಕೊಲ್ಲಲು ಸುಪಾರಿ ಕೊಟ್ಟ ತಾಂಡವ ಗೆ ಬುದ್ದಿ ಕಳಿಸೋಕೆ ಬಂದೆ ಬಿಡ್ಲು ಶ್ರೇಷ್ಠ...

serial santhe hetvik

0:00 / 0:00

ಭಾಗ್ಯ ಲಕ್ಷ್ಮಿ.... ಆದಿ ನಾ ಕೊಲ್ಲಲು ಸುಪಾರಿ ಕೊಟ್ಟ ತಾಂಡವ ಗೆ ಬುದ್ದಿ ಕಳಿಸೋಕೆ ಬಂದೆ ಬಿಡ್ಲು ಶ್ರೇಷ್ಠ...

440 просмотров · 5 мес. назад
serial santhe hetvik
4 подписчика
440 просмотров · 5 мес. назад
ಬಾಗ್ಯಾ ಲಕ್ಷ್ಮಿ ಇಂದಿರಾ ಇಂದಿನ ಎಪಿಸೋಡ್‌ನಲ್ಲಿ ತಾಂಡವ ಬಾಗ್ಯಾಳಿಗೆ ಮದುವೆಗಾಗಿ ಒತ್ತಾಯ ಮಾಡ್ತಾನೆ. ಆದಿಯನ್ನು ಕೊಲ್ಲಿಸಿದ್ದೇನೆ ಅಂತ ಹೇಳಿ ಬಾಗ್ಯಾಳನ್ನು ಬೆದರಿಸುತ್ತಾನೆ. ಮದುವೆ ನಡೆಯೋ ಕ್ಷಣದಲ್ಲೇ ಶ್ರೇಷ್ಠ ಎಂಟ್ರಿ ಕೊಟ್ಟು ತಾಂಡವನ ಸತ್ಯ ಬಯಲು ಮಾಡ್ತಾಳೆ. ತಾಂಡವ ಶಾಕ್ ಆಗ್ತಾನೆ, ಮನೆಯವರೆಲ್ಲ ಬೆಚ್ಚಿಬೀಳ್ತಾರೆ. ನಾಳೆಯ ಎಪಿಸೋಡ್‌ನಲ್ಲಿ ಶ್ರೇಷ್ಠ ತನ್ನ ಪ್ರೆಗ್ನೆನ್ಸಿ ಸತ್ಯ ಹೇಳ್ತಾಳಾ? ತಪ್ಪದೆ ನೋಡಿ!