Sugarcane Farmers' Protest: ರೈತರ ಹೋರಾಟಕ್ಕೆ ಸರ್ಕಾರ ಮಣಿಯುತ್ತಾ? ಕಬ್ಬಿನ ದರ ನಿಗದಿಗೆ ಇಂದು ಮಹತ್ವದ ಸಭೆ
Asianet Suvarna News
0:00 / 0:00
Sugarcane Farmers' Protest: ರೈತರ ಹೋರಾಟಕ್ಕೆ ಸರ್ಕಾರ ಮಣಿಯುತ್ತಾ? ಕಬ್ಬಿನ ದರ ನಿಗದಿಗೆ ಇಂದು ಮಹತ್ವದ ಸಭೆ
30 710 просмотров · 11 ч назад
Asianet Suvarna News
5,67 млн подписчиков
30 710 просмотров · 11 ч назад
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ಕಬ್ಬಿನ ಬೆಂಬಲ ಬೆಲೆ (FRP) ನಿಗದಿಗೆ ಆಗ್ರಹಿಸಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿ ಟನ್ ಕಬ್ಬಿಗೆ ₹5,500 ದರ ಘೋಷಿಸಬೇಕೆಂದು ಆಗ್ರಹಿಸಿ ಬೆಳಗಾವಿಯ ಹಿಂಡಲಗ ಜೈಲ್ ಭರೋ ಪಾದಯಾತ್ರೆ, ಬಾಗಲಕೋಟೆಯಲ್ಲಿ ರಾಯಚೂರು-ಗೋವಾ ಹೆದ್ದಾರಿ ತಡೆ ಹಾಗೂ ಕೊಲ್ಲಾಪುರದ ಪುಣೆ-ಬೆಂಗಳೂರು ಎನ್‌ಹೆಚ್-48 ಬಂದ್ ಮಾಡುವ ಮೂಲಕ ಅನ್ನದಾತರು ರಸ್ತೆಗಿಳಿದಿದ್ದಾರೆ. ಬೆಳಗಾವಿ ಪ್ರಭಾರಿ ಡಿಸಿ ರಾಹುಲ್ ಶಿಂದೆ ನೇತೃತ್ವದಲ್ಲಿ ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ನಡುವೆ ನಿರ್ಣಾಯಕ ಹೈವೋಲ್ಟೇಜ್ ಸಭೆ ನಡೆದಿದೆ. ಮೈಸೂರು, ಮಂಡ್ಯದಲ್ಲೂ ರೈತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಈ ನಡುವೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು "ಭಾರತ್ ಜೋಡೋ ಕಾರ್ಯಾಚರಣೆಗೆ ಹಣ ಕೊಡುವ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಗೆ ಸಹಾಯಧನ ನೀಡಲು ದುಡ್ಡಿಲ್ವೇ?" ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿದಾಯ್ದಿದ್ದಾರೆ.
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Vara Bhavishya | Weekly Horoscope In Kannada | Suvarna News
#SugarcaneFarmersProtest #BelagaviDCMeeting #JailBharoChaluvali #KarnatakaPolitics #AsianetSuvarnaNews #HDKumaraswamy #KMSugarFactory #MandyaFarmers #BagalkotProtest #KarnatakaNews #FarmersProtest #BreakingNewsKannada #SuvarnaNewsLive #suvarnanews #kannadanews #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಮಾಲೀಕರ ಮನವೊಲಿಸಲು ಡಿಸಿ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.
#ಬೆಳಗಾವಿ #ಕಬ್ಬುಬೆಳೆಗಾರರು #ಪ್ರತಿಭಟನೆ #ಕರ್ನಾಟಕ #ಸುವರ್ಣನ್ಯೂಸ್