ಸಂಗೀತಾ ಭಟ್ First Pilot! 😱 ಕಿರಣ್‌ಗೆ ಶಾಕ್, ವೈಷ್ಣವಿ Nomination, Soundarya–Manju FINAL Verdict!
Right1media
0:00 / 0:00
ಸಂಗೀತಾ ಭಟ್ First Pilot! 😱 ಕಿರಣ್‌ಗೆ ಶಾಕ್, ವೈಷ್ಣವಿ Nomination, Soundarya–Manju FINAL Verdict!
87 просмотров · 2 недели назад
Right1media
911 подписчиков
87 просмотров · 2 недели назад
Bigg Boss Kannada 13ರ ಇಂದಿನ ಎಪಿಸೋಡ್‌ನಲ್ಲಿ ಒಂದರ ಹಿಂದೆ ಒಂದರಂತೆ ಹಲವು ದೊಡ್ಡ ಬೆಳವಣಿಗೆಗಳು! 🔥
✈️ ಸಂಗೀತಾ ಭಟ್ BBK13ರ ಮೊದಲ Pilot ಆಗಿದ್ದು ಹೇಗೆ?
😱 Pilot ಅವಕಾಶ ಕಿರಣ್ ಶಾಸ್ತ್ರಿಗೆ ಯಾಕೆ ಕೈತಪ್ಪಿತು?
🚨 ವೈಷ್ಣವಿ ಯಾಕೆ Direct Nominationಗೆ ಬಂದರು?
⚡ ಮಂಜು vs ಸೌಂದರ್ಯ Task incidentನಲ್ಲಿ ನಿಜವಾಗಿ ಏನಾಯಿತು?
⚖️ ಸೌಂದರ್ಯ ಉದ್ದೇಶಪೂರ್ವಕವಾಗಿ ಹೊಡೆದ್ರಾ? Bigg Boss ಕೊಟ್ಟ FINAL VERDICT ಏನು?
🔥 ಕಾವ್ಯ ಗೌಡ ಅವರ Strong Standಗೆ Viewers reaction ಹೇಗಿದೆ?
😳 ಕಿರಣ್ ಶಾಸ್ತ್ರಿಯ ‘ಬಳೆ’ ಹೇಳಿಕೆ ಯಾಕೆ ಹೊಸ Controversy ಸೃಷ್ಟಿಸಿದೆ?
ಈ ಎಲ್ಲಾ BBK13 ಬೆಳವಣಿಗೆಗಳನ್ನು ಒಂದೇ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡೋಣ.
ನಿಮ್ಮ ಪ್ರಕಾರ ಸಂಗೀತಾ ಭಟ್ First Pilot ಆಗಲು ಅರ್ಹರಾಗಿದ್ದಾರಾ?
ಮಂಜು–ಸೌಂದರ್ಯ incidentನಲ್ಲಿ Bigg Boss ಕೊಟ್ಟ Verdict ಸರಿಯಾಗಿತ್ತಾ?
ಕಿರಣ್ ಶಾಸ್ತ್ರಿಯ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
👇 ನಿಮ್ಮ opinion ಅನ್ನು Comment ಮಾಡಿ!
Bigg Boss Kannada 13ರ latest updates, tasks, nominations, controversies ಮತ್ತು ಪ್ರಮುಖ ಬೆಳವಣಿಗೆಗಳಿಗಾಗಿ RIGHT1MEDIA Subscribe ಮಾಡಿ. 🔔
#BiggBossKannada13 #BBK13 #BiggBossKannada #SangeethaBhatt #KiranShastry #SoundaryaShetty #Manju #Vaishnavi #KavyaGowda