ವಿದೇಶಿ ಹಣ್ಣಿನ ತೋಟ ಮಾಡ್ಬೇಕು ಅಂತಿದೀರಾ।ಕೋಟ್ಯಾಧಿಪತಿ ರೈತ|600ಕ್ಕೂ ಹೆಚ್ಚಿನ Exotic fruits farm.#Deppajefarm
Vivara - ವಿವರ
0:00 / 0:00
ವಿದೇಶಿ ಹಣ್ಣಿನ ತೋಟ ಮಾಡ್ಬೇಕು ಅಂತಿದೀರಾ।ಕೋಟ್ಯಾಧಿಪತಿ ರೈತ|600ಕ್ಕೂ ಹೆಚ್ಚಿನ Exotic fruits farm.#Deppajefarm
7 634 просмотра · 1 г. назад
Vivara - ವಿವರ
40,4 тыс. подписчиков
7 634 просмотра · 1 г. назад
ತೋಟ ಯಾರದ್ದು ಆದ್ರೇನು ಹಣ್ಣಿನ ಗಿಡ ನಡುವವರು ನಾವಾಗಿರ್ಬೇಕು, ದೆಪ್ಪಾಜೆ ಎಕ್ಸೋಟಿಕ್ ಫ್ರೂಟ್ ಫಾರ್ಮ್ ಮತ್ತು ನರ್ಸರಿ, ದಕ್ಷಿಣ ಕನ್ನಡ ಭಾಗದಲ್ಲಿ ಪಕ್ಕದ ಕೇರಳದಿಂದ ವಿದೇಶಿ ಸುಮಾರು 600ಕ್ಕೂ ಹೆಚ್ಚಿನ ಹಣ್ಣುಗಳನ್ನ ಪಡೆದು ಇಲ್ಲಿನ ರೈತರಿಗೆ ಅವುಗಳ ಪರಿಚಯ ಮಾಡೋದರ ಜೊತೆಗೆ ವಿದೇಶಿ ಹಣ್ಣುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕೂಡ ಮಾಡ್ತಿದ್ದಾರೆ.
ಬರೀ ಹಣ್ಣಿನ ಗಿಡ ನೀಡೋದಲ್ದೆ ಇಡಿಯ ತೋಟವನ್ನೇ ಕಾಂಟ್ರಾಕ್ಟ್ ಆಧಾರದಲ್ಲಿ ಪಡೆದು ಗಿಡಗಳ ನಿರ್ವಹಣೆ ಮಾಡೋದು ಕೂಡ ಇವರ ಮತ್ತೊಂದು ಹೆಗ್ಗುರುತು.
ಹಾಗಾದ್ರೆ ಮತ್ಯಾಕೆ ತಡ, ಇವರ ಪೂರ್ತಿ ಕಾರ್ಯವೈಖರಿ ಈ ವಿಡಿಯೋ ಮುಖಾಂತರ ನಿಮ್ಮ ಮುಂದೆ.
#kannada #farming #vivarainfo #agriculture #vivaraorganics #exoticfruitplants #deppajefarms #rambutan #mangosteen #abiu
-----------------------------------------------------------------------------------------------------------------------------
Check out our Playlists: -
ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು
ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana
ಅಭಿವ್ಯಕ್ತಿ- • ಅಭಿವ್ಯಕ್ತಿ
ಕೃಷಿ ವಿವರ- • ಕೃಷಿ ವಿವರ
Food factory- • ಆಹಾರ ಕಾರ್ಖಾನೆ | Food Factory
Factory tour- • Factory tour
Follow us through: -
facebook page :- / vivarainfor
Instagram page :- / vivarainfo
Twitter :- / vivarainfo
WhatApp Channel :- http://whatsapp.com/channel/0029VaAMo...
Thread:- http://threads.net/@vivarainfo
Reach us at
Email- vivarainfor@gmail.com
Whatsapp- 98866 33355
--------------------------------------------------------------------------------------------------------------------------------------