ಸಮಾಜದ ವ್ಯವಸ್ಥೆ ಕೆಟ್ಟದಾಗಿ ಕುಸಿಯುತ್ತಿದೆ | Justice V Gopala Gowda | Todays Society | Book Brahma
Book Brahma
0:00 / 0:00
ಸಮಾಜದ ವ್ಯವಸ್ಥೆ ಕೆಟ್ಟದಾಗಿ ಕುಸಿಯುತ್ತಿದೆ | Justice V Gopala Gowda | Todays Society | Book Brahma
10 744 просмотра · 2 года назад
Book Brahma
114 тыс. подписчиков
10 744 просмотра · 2 года назад
"ಸಮಾಜದ ವ್ಯವಸ್ಥೆ ಕೆಟ್ಟದಾಗಿ ಕುಸಿಯುತ್ತಿದೆ" - ನ್ಯಾ. ವಿ. ಗೋಪಾಲ ಗೌಡ
ಈ ಸಮಾಜಕ್ಕೆ ಏನಾಗಿದೆ? ಈ ವಿಡಿಯೋ ನೋಡಿ.
ಆಡಳಿತ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಆಡಳಿತ ಸೇವಾ ಸಂಘ ಕರ್ನಾಟಕ ಅವರ ಆಶ್ರಯದಲ್ಲಿ ಲಡಾಯಿ ಪ್ರಕಾಶನ ಗದಗ ಮತ್ತು ಗೌರಿ ಮೀಡಿಯಾ ಟ್ರಸ್ಟ್ ಬೆಂಗಳೂರು ಅವರ ಸಹಯೋಗದಲ್ಲಿ ನಡೆದ ವಿ. ಬಾಲಸುಬ್ರಮಣಿಯನ್ ಅವರ ಎನ್ ಸಂಧ್ಯಾರಾಣಿ ಅನುವಾದಿಸಿರುವ ಕಲ್ಯಾಣ ಕೆಡುವ ಹಾದಿ (ರೆಬೆಲ್ ಐಎಎಸ್ ಅಧಿಕಾರಿಯ ಆತ್ಮಕಥನ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸುಪ್ರಿಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ನ್ಯಾ. ವಿ. ಗೋಪಾಲ ಗೌಡ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: https://www.bookbrahma.com/
#JusticeVGopalaGowda #KannadaTalk #bookbrahma