GDP ಅರ್ಥವಾಗದ ವಿಷಯದ ಬಗ್ಗೆ ಕಮ್ಮಿ ಮಾತಾಡಿ” ಮೋದಿ ‘ಜೂಠ್ ಕಿ ಗೂಂಜ್’ ಹೇಳಿಕೆಗೆ ಮೊಯಿತ್ರಾ ಕಿಡಿ,
Oneindia Kannada
0:00 / 0:00
GDP ಅರ್ಥವಾಗದ ವಿಷಯದ ಬಗ್ಗೆ ಕಮ್ಮಿ ಮಾತಾಡಿ” ಮೋದಿ ‘ಜೂಠ್ ಕಿ ಗೂಂಜ್’ ಹೇಳಿಕೆಗೆ ಮೊಯಿತ್ರಾ ಕಿಡಿ,
4 494 просмотра · 1 день назад
Oneindia Kannada
2,14 млн подписчиков
4 494 просмотра · 1 день назад
Mahua Moitra Takes a Dig at PM Modi Over 7.8% GDP Growth
ಭಾರತದ ಮೊದಲ ತ್ರೈಮಾಸಿಕದಲ್ಲಿ ಶೇ.7.8ರ ಜಿಡಿಪಿ ಬೆಳವಣಿಗೆ ದಾಖಲಾಗಿರುವ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.ಜಿಡಿಪಿ ಬೆಳವಣಿಗೆಯಂತಹ ವಿಷಯದ ಬಗ್ಗೆ ಪ್ರಧಾನಿ ಮೋದಿ ಕಡಿಮೆ ಮಾತನಾಡುವುದು ಉತ್ತಮ ಎಂದು ಹೇಳಿದ ಮಹುವಾ ಮೊಯಿತ್ರಾ, ಹಿಂದಿನ ಜಿಡಿಪಿ ಅಂಕಿ-ಅಂಶಗಳನ್ನು ನಂತರ ಪರಿಷ್ಕರಿಸಲಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ಜೆನ್ ಝಡ್ ಜೊತೆ ಸಂಪರ್ಕ ಸಾಧಿಸಲು ಇನ್‌ಸ್ಟಾಗ್ರಾಂ ರೀಲ್ಸ್ ಮಾಡುವ ಪ್ರಧಾನಿ ಮೋದಿಯವರ ಪ್ರಯತ್ನದ ಬಗ್ಗೆಯೂ ಅವರು ವ್ಯಂಗ್ಯವಾಡಿದ್ದಾರೆ.ಪ್ರಧಾನಿ ಮೋದಿ ಅವರ ‘ಜೂಠ್ ಕಿ ಗೂಂಜ್’ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, “ಜೂಠ್ ಕಿ ಗೂಂಜ್ ನಿಮ್ಮ ಕಿವಿಗೂ ತಲುಪಿದೆ ಎಂಬುದಕ್ಕೆ ನಮಗೆ ಸಂತೋಷವಾಗಿದೆ” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
TMC MP Mahua Moitra has taken a sharp dig at Prime Minister Narendra Modi over India’s reported 7.8% GDP growth in the first quarter. She questioned the GDP figures and pointed to previous revisions in growth estimates.
Moitra also mocked PM Modi’s recent focus on Instagram and Reels, saying the advice to connect with Gen Z was being taken seriously.
Reacting to PM Modi’s “Jhooth Ki Goonj” remarks, Mahua Moitra said, “We are glad that ‘Jhooth Ki Goonj’ has reached your ears,” in a sarcastic response.
Watch the video for the full statement and political reaction.
#MahuaMoitra #TMC #NarendraModi #PMModi #GDP #GDPGrowth #IndianEconomy #JhoothKiGoonj #WestBengal #TrinamoolCongress #IndianPolitics #PoliticalNews #IndiaNews
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------