ಅಭಿಚಾರ, ವಶೀಕರಣ, ಪ್ರಪಂಚಸಾರ — ಸತ್ಯವೇನು? ಶಾಸ್ತ್ರದ ಬೆಳಕಿನಲ್ಲಿ ನೋಡಿ | WHY TARGET SRI ADI SHANKARA Part 03
Viveka Darpana ವಿವೇಕ ದರ್ಪಣ
0:00 / 0:00
ಅಭಿಚಾರ, ವಶೀಕರಣ, ಪ್ರಪಂಚಸಾರ — ಸತ್ಯವೇನು? ಶಾಸ್ತ್ರದ ಬೆಳಕಿನಲ್ಲಿ ನೋಡಿ | WHY TARGET SRI ADI SHANKARA Part 03
10 336 просмотров · 2 нед. назад
Viveka Darpana ವಿವೇಕ ದರ್ಪಣ
1,17 тыс. подписчиков
10 336 просмотров · 2 нед. назад
ಪ್ರಪಂಚಸಾರ ತಂತ್ರ ಮತ್ತು ಆಕ್ಷೇಪಗಳಿಗೆ ಶಾಸ್ತ್ರೋಕ್ತ ಸಮಾಧಾನ | ಶ್ರೀ ಶಂಕರ ಭಗವತ್ಪಾದರ ದೃಷ್ಟಿಕೋನ
ಆದಿ ಶಂಕರರ ಗ್ರಂಥಗಳ ಮೇಲೇಕೆ ಈ ಅಪಪ್ರಚಾರ? | ಕುತ್ಸಿತ ವಾದಗಳಿಗೆ ಶಾಸ್ತ್ರೀಯ ಉತ್ತರ! (ಭಾಗ - 3)
ಆಚಾರ್ಯ ದೂಷಣೆ ಮಹಾಪಾಪ. ಸತ್ಯವನ್ನು ತಿಳಿಯಿರಿ, ಧರ್ಮವನ್ನು ರಕ್ಷಿಸಿ.
|| ಧರ್ಮೋ ರಕ್ಷತಿ ರಕ್ಷಿತಃ ||
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಮೇಲೆ ಅತ್ಯಂತ ಕೀಳು ಮಟ್ಟದ ಹಾಗೂ ಆಧಾರರಹಿತವಾದ ಆರೋಪಗಳನ್ನು ಮಾಡಲಾಗುತ್ತಿದೆ. ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ರಚಿಸಿರುವ ‘ಪ್ರಪಂಚಸಾರ ತಂತ್ರ’ ಗ್ರಂಥದಲ್ಲಿ ಸ್ತ್ರೀ ವಶೀಕರಣ ಮುಂತಾದ ಅಭಿಚಾರಿಕ ಪ್ರಯೋಗಗಳು ಕಂಡುಬರುತ್ತವೆ. ಇಂತಹ ತಾಮಸಿಕ ಹಾಗೂ ನಿಷಿದ್ಧ ಪ್ರಯೋಗಗಳನ್ನು ಜಗದ್ಗುರುಗಳು ಉಪದೇಶಿಸಿದ್ದು ಸರಿಯೇ? ಇದು ಅವರ ಬೋಧನೆಗೆ ಕಳಂಕವೇ? ಎಂಬಂತಹ ಅಪಸ್ವರಗಳಿಗೂ ಹಾಗೂ ಆಕ್ಷೇಪಗಳಿಗೂ ಈ ವೀಡಿಯೊದಲ್ಲಿ ಶಾಸ್ತ್ರ, ಮೀಮಾಂಸಾ ನ್ಯಾಯ, ಪುರಾಣ ಹಾಗೂ ಆಗಮಗಳ ಬೆಳಕಿನಲ್ಲಿ ಸವಿವರವಾದ ಮತ್ತು ಪಾಂಡಿತ್ಯಪೂರ್ಣ ಸಮಾಧಾನವನ್ನು ನೀಡಲಾಗಿದೆ. ವೀಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಹಂಚಿಕೊಳ್ಳಿ.
DISCLAIMER
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ರಚಿಸಿರುವ ‘ಪ್ರಪಂಚಸಾರ ತಂತ್ರ’ ಗ್ರಂಥದಲ್ಲಿ ಸ್ತ್ರೀ ವಶೀಕರಣ ಮುಂತಾದ ಅಭಿಚಾರಿಕ ಪ್ರಯೋಗಗಳು ಕಂಡುಬರುತ್ತವೆ. ಇಂತಹ ತಾಮಸಿಕ ಹಾಗೂ ನಿಷಿದ್ಧ ಪ್ರಯೋಗಗಳನ್ನು ಜಗದ್ಗುರುಗಳು ಉಪದೇಶಿಸಿದ್ದು ಸರಿಯೇ? ಇದು ಅವರ ಬೋಧನೆಗೆ ಕಳಂಕವೇ? ಎಂಬಂತಹ ಅಪಸ್ವರಗಳಿಗೂ ಹಾಗೂ ಆಕ್ಷೇಪಗಳಿಗೂ ಈ ವಿಡಿಯೋ ಮೂಲಕ ನಾವು ಹೇಳಬಯಿಸುವುದೇನೆಂದರೆ, ಸಾಮವೇದದಲ್ಲಿ ಈ ರೀತಿಯ ಪ್ರಯೋಗಗಳ ಉಲ್ಲೇಖವನ್ನು ನಾವು ಕಾಣಬಹುದು, ಅಂದ ಮಾತ್ರಕ್ಕೆ ಇದು ಅನುಷ್ಠಿಸಬೇಕೆಂಬ ಅರ್ಥವಲ್ಲ, ಆದ್ದರಿಂದ ಈ ರೀತಿಯ ಪ್ರಯೋಗಗಳನ್ನು ಶಂಕರಾಚಾರ್ಯರೇ ಹುಟ್ಟು ಹಾಕಿದ್ದಾರೆ ಎಂಬ ಆಕ್ಷೇಪಕ್ಕೆ ನಮ್ಮ ಉತ್ತರವಷ್ಟೇ ಹೊರತು ಈ ಪ್ರಯೋಗವನ್ನೇ ಹೇಳುವ ಮುಖ್ಯ ತಾತ್ಪರ್ಯವಲ್ಲ
Links
/ 1417578507104272
https://adbhutam.wordpress.com/
ದ್ವೇಷ-ಅಸೂಯೆಯಿಂದ ಮಾಡುವ ಅಶಾಸ್ತ್ರೀಯ ಟೀಕೆಗಳಿಗೆ, ಶಾಸ್ತ್ರದ ಮರ್ಯಾದೆ ಮತ್ತು ಪ್ರಮಾಣಗಳ ಮೂಲಕವೇ ಪೂರ್ಣವಿರಾಮ ಇಡುವ ವೈಚಾರಿಕ ಧ್ವನಿ.
A series aimed at addressing misrepresentations of Sri Shankara’s works and systematically countering unfounded criticisms through authoritative scriptural references and reasoned analysis.
ವೇದಗಳಲ್ಲಿರುವ ಜ್ಞಾನ ಮತ್ತು ತತ್ವಗಳನ್ನು ಸಂಕಲನ ಮಾಡಿ ಜನಸಾಮಾನ್ಯರಿಗೆ ತಲುಪಿಸಿದವರು ಜಗದ್ಗುರು ಆದಿ ಶಂಕರಾಚಾರ್ಯರು. ಅಂತಹ ಮಹಾತ್ಮರನ್ನು ದೂಷಿಸುವುದು ಸಾಕ್ಷಾತ್ ವೇದಪುರುಷನಾದ ಪರಮಾತ್ಮನನ್ನೇ ನಿಂದಿಸಿದಂತೆ ಎಂಬ ಮಾತಿನ ಹಿಂದಿರುವ ಆಳವಾದ ತತ್ವವೇನು ಎಂದು ಸಾಮವೇದದ ಪಂಡಿತರಿಂದಲೇ ವಿಷಯವನ್ನು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ಭಗವತ್ಪಾದರ ದಿವ್ಯ ಗ್ರಂಥಗಳ ಮೇಲೆ ನಿರಂತರ ಅಪಪ್ರಚಾರ ನಡೆಸಲಾಗುತ್ತಿದ್ದು, ಧರ್ಮಶ್ರದ್ಧೆಯುಳ್ಳ ಸಜ್ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಶಾಸ್ತ್ರಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ಪದ (ವ್ಯಾಕರಣ), ವಾಕ್ಯ (ಮೀಮಾಂಸಾ) ಮತ್ತು ಪ್ರಮಾಣ (ತರ್ಕ) ಶಾಸ್ತ್ರಗಳ ಜ್ಞಾನ ಅನಿವಾರ್ಯ; ಕೇವಲ ಲೌಕಿಕ ಕುದೃಷ್ಟಿಯಿಂದ ವಿಶ್ಲೇಷಿಸಿದರೆ ಅಪಾರ್ಥಗಳೇ ಸೃಷ್ಟಿಯಾಗುತ್ತವೆ.
ಕೇವಲ ಪ್ರಚಾರಕ್ಕಾಗಿ ಶಬ್ದಗಳಿಗೆ ವಿಕೃತ ರೂಪ ಕೊಟ್ಟು ಜನರನ್ನು ದಾರಿತಪ್ಪಿಸುತ್ತಿರುವ ಕುತ್ಸಿತ ವಾದಗಳಿಗೆ, ಭಾವನಾತ್ಮಕವಾಗಿ ಅಲ್ಲದೆ ಶಾಸ್ತ್ರೀಯ ಪ್ರಮಾಣಗಳೊಂದಿಗೆ ತಾರ್ಕಿಕವಾಗಿ ಪೂರ್ಣವಿರಾಮ ಇಡಲು ಆರಂಭವಾಗಿರುವ ವಿಶೇಷ ಸರಣಿಯ ಮೊದಲ ಭಾಗವಿದು. ತಪ್ಪದೇ ವೀಕ್ಷಿಸಿ ಮತ್ತು ಧರ್ಮಬಾಂಧವರೊಂದಿಗೆ ಹಂಚಿಕೊಳ್ಳಿ.
Email: mailvivekadarpana@gmail.com
*-*-*
#ಆದಿಶಂಕರಾಚಾರ್ಯರು #AdiShankaracharya #ಶಂಕರಸಿದ್ಧಾಂತ #ShankaraSiddhanta #ಅದ್ವೈತವೇದಾಂತ #AdvaitaVedanta #ಸನಾತನಧರ್ಮ #SanatanaDharma #ಶಾಸ್ತ್ರಪ್ರಮಾಣ #ShastraPramana #ತರ್ಕಶಾಸ್ತ್ರ #TarkaShastra #ಮೀಮಾಂಸಾಶಾಸ್ತ್ರ #Meemamsa #ವ್ಯಾಕರಣ #Vyakarana #ಪ್ರಪಂಚಸಾರ #Prapanchasara #ಭಜಗೋವಿಂದಂ #BhajaGovindam #ವೇದಶಾಸ್ತ್ರ #VedicTradition #ಸತ್ಯಶೋಧನೆ #DebunkingMyths #ಶಾಸ್ತ್ರೀಯಉತ್ತರ #ShastricRebuttal #ಕುತ್ಸಿತವಾದ #ExposingPropaganda #ಧರ್ಮಸಂರಕ್ಷಣೆ #DharmaRakshane #ಜ್ಞಾನಮಾರ್ಗ #JnanaMarga #ಸನಾತನಸಂಸ್ಕೃತಿ #HinduPhilosophy #ಭ್ರಮಾನಿವಾರಣೆ #DispellingDoubts #ವಿದ್ವತ್ವಿಚಾರ #VidwanSeries #ಶ್ರುತಿಪ್ರಮಾಣ #PramanaVada