Перейти к содержимому

ಕ್ಯೂಬಾಗೆ ರಷ್ಯಾ ತೈಲ ನೆರವು, ಟ್ರಂಪ್‌ಗೆ ಭಾರಿ ಮುಖಭಂಗ! | Cuba Russia Oil, Donald Trump | Suvarna News Hour

Asianet Suvarna News

0:00 / 0:00

ಕ್ಯೂಬಾಗೆ ರಷ್ಯಾ ತೈಲ ನೆರವು, ಟ್ರಂಪ್‌ಗೆ ಭಾರಿ ಮುಖಭಂಗ! | Cuba Russia Oil, Donald Trump | Suvarna News Hour

35 512 просмотров · 5 месяцев назад
Asianet Suvarna News
5,65 млн подписчиков
35 512 просмотров · 5 месяцев назад
ಅಮೆರಿಕದ ತೀವ್ರ ಆರ್ಥಿಕ ದಿಗ್ಬಂಧನದಿಂದಾಗಿ ಕಗ್ಗತ್ತಲಲ್ಲಿ ಮುಳುಗಿದ್ದ ಕ್ಯೂಬಾ ದೇಶಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪತ್ಬಾಂಧವರಾಗಿ ನಿಂತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಕಣ್ಣೆದುರೇ 1 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಹೊತ್ತ ರಷ್ಯಾದ ಟ್ಯಾಂಕರ್ ಕ್ಯೂಬಾ ತಲುಪಿದ್ದು, ಅಮೆರಿಕದ ನಿಯಂತ್ರಣವನ್ನು ಮೀರಿದ ಈ ನಡೆ ಟ್ರಂಪ್‌ಗೆ ಮುಖಭಂಗ ಉಂಟುಮಾಡಿದೆ. ಕಮ್ಯುನಿಸ್ಟ್ ಸಿದ್ಧಾಂತದ ಕ್ಯೂಬಾವನ್ನು ಹತ್ತಿಕ್ಕುವ ಅಮೆರಿಕದ ಹಳೆಯ ಆಸೆಗೆ ರಷ್ಯಾ ಮತ್ತೊಮ್ಮೆ ತಣ್ಣೀರು ಎರಚಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: https://youtube.com/live/F1m0ciwMs8c #Cuba #Russia #DonaldTrump #VladimirPutin #OilPolitics #USvsRussia #GlobalNews #InternationalRelations #EnergyCrisis #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews