Перейти к содержимому

|| Ajji Khara Mandakki Angadi || ಅಜ್ಜಿ ಖಾರ-ಮಂಡಕ್ಕಿ ಅಂಗಡಿ ದಾವಣಗೆರೆ || ವಿಶಿಷ್ಟ ರುಚಿ ||

VISHISHTA RUCHI

0:00 / 0:00

|| Ajji Khara Mandakki Angadi || ಅಜ್ಜಿ ಖಾರ-ಮಂಡಕ್ಕಿ ಅಂಗಡಿ ದಾವಣಗೆರೆ || ವಿಶಿಷ್ಟ ರುಚಿ ||

240 488 просмотров · 1 год назад
VISHISHTA RUCHI
24,6 тыс. подписчиков
240 488 просмотров · 1 год назад
ಸ್ನೇಹಿತರೆ, ದಾವಣಗೆರೆಯ ಬಿ.ಐ.ಟಿ. ರಸ್ತೆಯ ಹಳೆ ಆರ್.ಟಿ.ಓ ಬಿಲ್ಡಿಂಗ್ ನಲ್ಲಿ ಇರುವಂತಹ ಅಜ್ಜಿ ಖಾರ ಮಂಡಕ್ಕಿ ಅಂಗಡಿ ಕಳೆದ ೨೮ ವರ್ಷಗಳಿಂದ ದಾವಣಗೆರೆಯಲ್ಲಿ ತನ್ನ ರುಚಿಯಾದ ತಿಂಡಿಗಳಿಂದ ಮನೆ ಮಾತಾಗಿದೆ. ಈ ಸಂಚಿಕೆಯ ಮೂಲಕ ಅಲ್ಲಿ ಸಿಗುವ ತಿಂಡಿ ತಿನಿಸುಗಳನ್ನು ಮತ್ತು ಇತರೆ ಮಾಹಿತಿಯನ್ನು ತಮಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ತಮ್ಮ ವಿಶಿಷ್ಟ ರುಚಿ ವಾಹಿನಿ ಮಾಡಿದೆ. ದಯವಿಟ್ಟು ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು SUBSCRIBE ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ. ಧನ್ಯವಾದಗಳು. LOCATION: https://maps.app.goo.gl/FfVigXi3c4uD9... ADDRESS: Ajji Kharamandaki Angadi, BIET Rd, Kuvempu Nagar, Davanagere, Karnataka 577005 Please dont forget to subscribe to VISHISHTA RUCHI