ಶಿಕ್ಷಕರ ನೇಮಕಾತಿ ಪರೀಕ್ಷೆ 2026 🔥 | 6ನೇ ತರಗತಿ ಭೂಗೋಳಶಾಸ್ತ್ರ Top 20 MCQs | GK | Part-1 | ಪಕ್ಕಾ ಗೈಡೆನ್ಸ್
T M LEARNING CENTER HIRIYUR
0:00 / 0:00
ಶಿಕ್ಷಕರ ನೇಮಕಾತಿ ಪರೀಕ್ಷೆ 2026 🔥 | 6ನೇ ತರಗತಿ ಭೂಗೋಳಶಾಸ್ತ್ರ Top 20 MCQs | GK | Part-1 | ಪಕ್ಕಾ ಗೈಡೆನ್ಸ್
6 020 просмотров · 10 дн. назад
T M LEARNING CENTER HIRIYUR
171 тыс. подписчиков
6 020 просмотров · 10 дн. назад
🔥 ಶಿಕ್ಷಕರ ನೇಮಕಾತಿ ಪರೀಕ್ಷೆ 2026 – 6ನೇ ತರಗತಿ ಭೂಗೋಳಶಾಸ್ತ್ರ TOP 20 MCQs | GPSTR HSTR | PART-1 🔥
GPSTR, HSTR, PST ಹಾಗೂ ಇತರೆ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ 6ನೇ ತರಗತಿ ಭೂಗೋಳಶಾಸ್ತ್ರದ ಅತ್ಯಂತ ಪ್ರಮುಖ TOP 20 MCQs ಗಳನ್ನು ಈ Part-1 ವಿಡಿಯೋದಲ್ಲಿ ನೀಡಲಾಗಿದೆ.
📚 ಈ ವಿಡಿಯೋದಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು:
✅ ಭೂಮಿಯ ಆಕಾರ ಮತ್ತು ಭೂಮಿಯ ಚಲನೆಗಳು
✅ ಹಗಲು-ರಾತ್ರಿ ಹಾಗೂ ಋತುಗಳ ಬದಲಾವಣೆ
✅ Equinox ಮತ್ತು Solstice
✅ ನಕ್ಷತ್ರಗಳು, ಗ್ರಹಗಳು ಮತ್ತು ಸೌರವ್ಯೂಹ
✅ ಕ್ಷುದ್ರಗ್ರಹ ವಲಯ (Asteroid Belt)
✅ ಚಂದ್ರ ಮತ್ತು ನಕ್ಷತ್ರಗಳ ವಿಶೇಷತೆಗಳು
✅ IST, GMT ಮತ್ತು ರೇಖಾಂಶ
✅ International Date Line
✅ ಉಷ್ಣವಲಯ (Torrid Zone)
✅ ಅಕ್ಷಾಂಶ ಮತ್ತು ರೇಖಾಂಶಗಳು
✅ ಭೂಮಿಯ ವಿವಿಧ ವಲಯಗಳು / Spheres
✅ ವಾತಾವರಣದ ಸಂಯೋಜನೆ
✅ Troposphere ಮತ್ತು ಹವಾಮಾನ
✅ Stratosphere ಮತ್ತು Ozone Layer
✅ Mariana Trench ಮತ್ತು ಮಹಾಸಾಗರಗಳು
🎯 ಪ್ರತಿ ಪ್ರಶ್ನೆಯನ್ನು ಪರೀಕ್ಷಾ ದೃಷ್ಟಿಯಿಂದ ಅರ್ಥಮಾಡಿಕೊಂಡು ಉತ್ತರಿಸುವ ರೀತಿಯಲ್ಲಿ ತಯಾರಿ ಮಾಡಿಕೊಳ್ಳಿ.
🔥 ಪಕ್ಕಾ ತಯಾರಿ – ಪಕ್ಕಾ ಗೈಡೆನ್ಸ್!
📌 Channel: TM LEARNING CENTRE HIRIYUR
📞 ಸಂಪರ್ಕ: 8123441226
👍 ವಿಡಿಯೋ ಉಪಯುಕ್ತವಾಗಿದ್ದರೆ LIKE ಮಾಡಿ
🔔 ಇನ್ನಷ್ಟು ಶಿಕ್ಷಕರ ನೇಮಕಾತಿ ಪರೀಕ್ಷೆಯ MCQs ಮತ್ತು ಪಾಠಗಳಿಗಾಗಿ CHANNEL SUBSCRIBE ಮಾಡಿ.
#GPSTR2026 #HSTR2026 #PST2026 #GeographyMCQs #6thClassGeography #GK #TeacherRecruitment2026 #TMLearningCentreHiriyur #Part1