Editorspick, 591: ಮಸೀದಿ ಮುಂದೆ ಪ್ರತಿಭಟನೆ: ಬಿಜೆಪಿ ಉತ್ತರಿಸಬೇಕಾದ ಪ್ರಶ್ನೆಗಳು| SANMARGA NEWS
Sanmarga News
0:00 / 0:00
Editorspick, 591: ಮಸೀದಿ ಮುಂದೆ ಪ್ರತಿಭಟನೆ: ಬಿಜೆಪಿ ಉತ್ತರಿಸಬೇಕಾದ ಪ್ರಶ್ನೆಗಳು| SANMARGA NEWS
66 373 просмотра · 16 часов назад
Sanmarga News
232 тыс. подписчиков
66 373 просмотра · 16 часов назад
ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆ ಕುರಿತು ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ ಸಲಹೆ-ಸೂಚನೆಗಳನ್ನು ಬಿಜೆಪಿ ನಾಯಕರು ವಿರೋಧಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಮೆರವಣಿಗೆಗೆ ನಿರ್ಬಂಧವಲ್ಲ, ಶಾಂತಿ ಮತ್ತು ಸುರಕ್ಷತೆ ಕಾಪಾಡುವ ಸೂಚನೆಗಳೇ ನೀಡಲಾಗಿತ್ತು. ಈ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ರಾಜಕೀಯ ಉದ್ದೇಶ ಹೊಂದಿದೆಯೇ? ಗಣೇಶೋತ್ಸವದ ಹೆಸರಿನಲ್ಲಿ ಪ್ರಚೋದನೆ ಅಗತ್ಯವೇ? ಸಂಪೂರ್ಣ ವಿವರ ಇಲ್ಲಿದೆ.
#sanmarganews #kannadanewschannel #TNarasipur #Mysuru #GaneshChaturthi #GaneshProcession #KarnatakaPolitics #BJP #Police #Dhananjaya #Ganeshotsava #MysuruNews #KarnatakaNews #PoliticalNews #CommunalHarmony #PeacefulCelebration #KannadaNews #BreakingNews #LatestNews