Перейти к содержимому

LIVE | Karnataka MLC Election Results | NDAಗೆ 17 ಸೀಟು, ಕಾಂಗ್ರೆಸ್‌ಗೆ ಶೂನ್ಯ; ಪ್ರಧಾನಿ ಮೋದಿ ಟ್ವೀಟ್ ಚಾಟಿ!

Asianet Suvarna News

0:00 / 0:00

LIVE | Karnataka MLC Election Results | NDAಗೆ 17 ಸೀಟು, ಕಾಂಗ್ರೆಸ್‌ಗೆ ಶೂನ್ಯ; ಪ್ರಧಾನಿ ಮೋದಿ ಟ್ವೀಟ್ ಚಾಟಿ!

11 823 просмотра · Трансляция закончилась 1 дн. назад
Asianet Suvarna News
5,67 млн подписчиков
11 823 просмотра · Трансляция закончилась 1 дн. назад
ದೇಶದ 4 ರಾಜ್ಯಗಳ 28 ವಿಧಾನ ಪರಿಷತ್ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಎನ್‌ಡಿಎ 17 ಸ್ಥಾನಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದ್ದರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿ ಮುಖಭಂಗ ಅನುಭವಿಸಿದೆ. ಕರ್ನಾಟಕದ 4 ಕ್ಷೇತ್ರಗಳಲ್ಲೂ ಎನ್‌ಡಿಎ ಕ್ಲೀನ್ ಸ್ವೀಪ್ ಮಾಡಿದ್ದು, ಬ್ಯಾಲೆಟ್ ಪೇಪರ್ ಮತದಾನದಲ್ಲೇ ಕೈ ಪಡೆ ಧೂಳೀಪಟವಾಗಿದೆ ಎಂದು ಪ್ರಧಾನಿ ಮೋದಿ ಹಾಗೂ ಬಿಎಸ್‌ವೈ ಲೇವಡಿ ಮಾಡಿದ್ದಾರೆ. ಆದರೆ, ಪ್ರಧಾನಿ ಮೋದಿಯವರ ವಾರಾಣಸಿ ಕ್ಷೇತ್ರದ ಎರಡೂ ಸ್ಥಾನಗಳಲ್ಲಿ ಸಮಾಜವಾದಿ ಪಕ್ಷವೇ ಮರು ಆಯ್ಕೆಯಾಗಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಅಸಿಂಧು ಮತಗಳ ಪ್ರಮಾದವೇ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: https://youtube.com/live/F1m0ciwMs8c #MLCElectionResults #KarnatakaPolitics #PMModi #CongressDefeat #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews