Nelamangala Road Pathole : ರಾತ್ರಿ ವೇಳೆ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನ ಕಾಲು ಮುರಿತ | TV5 Kannada
TV5 Kannada
0:00 / 0:00
Nelamangala Road Pathole : ರಾತ್ರಿ ವೇಳೆ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನ ಕಾಲು ಮುರಿತ | TV5 Kannada
674 просмотра · 5 часов назад
TV5 Kannada
2,73 млн подписчиков
674 просмотра · 5 часов назад
Nelamangala Road Pathole : ರಾತ್ರಿ ವೇಳೆ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನ ಕಾಲು ಮುರಿತ | TV5 Kannada
ನೆಲಮಂಗಲ ತಾಲೂಕಿನ ಗುಡೆಮಾರನಹಳ್ಳಿ ಬಳಿ ಕಾವೇರಿ ಫೈಲ್ ಲೈನ್ ಕಾಮಗಾರಿಯ ಭಾರಿ ನಿರ್ಲಕ್ಷ್ಯದಿಂದಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ದಾಬಸ್‌ಪೇಟೆಯಿಂದ ಮಾಗಡಿ ಹೆದ್ದಾರಿಯಲ್ಲಿ ಸಾಗುವ ಕಾವೇರಿ ಪೈಪ್‌ಲೈನ್‌ಗಾಗಿ ತೋಡಲಾಗಿದ್ದ ಗುಂಡಿಯನ್ನು ಸರಿಯಾಗಿ ಮುಚ್ಚದೇ, ಯಾವುದೇ ಮುನ್ನೆಚ್ಚರಿಕಾ ಫಲಕಗಳನ್ನು ಹಾಕದೇ ಬಿಡಲಾಗಿತ್ತು.
ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ಈ ಗುಂಡಿ ಕಾಣದೆ ಆಕಸ್ಮಿಕವಾಗಿ ಬಿದ್ದಿದ್ದು, ಪರಿಣಾಮವಾಗಿ ಆತನ ಕಾಲು ಮುರಿದಿದೆ.
ತಕ್ಷಣವೇ ಸ್ಥಳೀಯರು ಸ್ಪಂದಿಸಿ, ಸವಾರನನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಾಯಕಾರಿ ರೀತಿಯಲ್ಲಿ ಕಾಮಗಾರಿ ನಡೆಸಿ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
A shocking road accident took place near Gudemaranahalli in Nelamangala taluk due to the severe negligence of authorities involved in the Cauvery pipeline construction work.
A deep trench dug along the Dabaspet–Magadi highway for pipeline work was left unmanaged and unlit without any safety barricades or caution boards. Unaware of the open pit in the dark night, a biker fell into it and suffered a severe leg fracture.
Local residents quickly rushed to the spot, rescued the injured rider, and shifted him to a nearby hospital for immediate medical treatment.
Furious locals have lashed out against the sheer apathy of the contractors and concerned officials, demanding strict disciplinary action against those responsible for putting public lives at risk.
#NelamangalaAccident #PotholeAccident #RoadSafety #CauveryPipeline #MagadiHighway #PublicOutrage #BengaluruNews #KarnatakaNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬