ಗೊಂದಲದ ಬದುಕಿನಿಂದ - ಯೇಸು ಕರೆಯುವರು | Yesu Kareyuvaru |Divine Assurance | Ancy Trupthi | Abraham Samuel
THE IANAA WORSHIP VIBES | praise & worship и ETERNAL WORSHIP
0:00 / 0:00
ಗೊಂದಲದ ಬದುಕಿನಿಂದ - ಯೇಸು ಕರೆಯುವರು | Yesu Kareyuvaru |Divine Assurance | Ancy Trupthi | Abraham Samuel
227 просмотров · 1 день назад
THE IANAA WORSHIP VIBES | praise & worship и ETERNAL WORSHIP
227 просмотров · 1 день назад
THE IANAA WORSHIP VIBES x ETERNAL WORSHIP ಅರ್ಪಿಸುವ
✨ ಗೊಂದಲದ ಬದುಕಿನಿಂದ - ಯೇಸು ಕರೆಯುವರು | Yesu Kareyuvaru ✨
"ಜೀವನದ ಅತೀವ ಗೊಂದಲ, ದುಃಖ ಮತ್ತು ಬಿರುಗಾಳಿಗಳ ನಡುವೆಯೂ, ನಿಮ್ಮನ್ನು ಪ್ರೀತಿಯಿಂದ ಹೆಸರಿಡಿದು ಕರೆಯುವ ಒಂದು ಸಿಹಿಯಾದ ಧ್ವನಿಯಿದೆ."
THE IANAA WORSHIP VIBES ಹಾಗೂ ETERNAL WORSHIP ಸಂಸ್ಥೆಗಳ ಸಹಯೋಗದಲ್ಲಿ ಮೂಡಿಬಂದಿರುವ ಸಾಂತ್ವನದ ನೂತನ ಕನ್ನಡ ಆರಾಧನಾ ಗೀತೆ. ಅಬ್ರಹಾಂ ಸ್ಯಾಮ್ಯುಯೆಲ್ ಅವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯಲ್ಲಿ, ಆನ್ಸಿ ತೃಪ್ತಿ ಅವರ ಮಧುರ ಕಂಠದಲ್ಲಿ ಮೂಡಿಬಂದಿರುವ "ಯೇಸು ಕರೆಯುವರು" ಹಾಡು—ದೇವರು ನಿಮ್ಮ ಪ್ರತಿಯೊಂದು ಕಣ್ಣೀರಿನ ಬೆಲೆಯನ್ನು ಬಲ್ಲರು ಮತ್ತು ನಿಮ್ಮ ಗೊಂದಲದ ಬದುಕಿಗೆ ಅಭಯ ನೀಡುತ್ತಾರೆ ಎಂಬುದನ್ನು ನೆನಪಿಸುತ್ತದೆ.
ನಿಮ್ಮ ಜೀವನದಲ್ಲಿ ಎಂತಹದೇ ಕಷ್ಟ, ನಿರಾಶೆ ಅಥವಾ ಶ್ರಮಗಳಿದ್ದರೂ, ಈ ಹಾಡು ನಿಮ್ಮ ಹೃದಯಕ್ಕೆ ದೈವಿಕ ಶಾಂತಿ ಮತ್ತು ನಿರೀಕ್ಷೆಯನ್ನು ತರಲಿ. 🕊️
-------
"Even in the deepest noise, confusion, and storms of life, there is a gentle voice calling your name with unconditional love."
THE IANAA WORSHIP VIBES brings you a heart-touching Kannada worship song in collaboration with ETERNAL WORSHIP. Beautifully written and composed by Abraham Samuel and soulfully rendered by Ancy Trupthi, "Yesu Kareyuvaru" is a reminder that God knows your every tear, steps into your chaos, and anchors your soul with divine assurance.
If you are going through a season of doubt, pain, or tiredness, may this song bring peace, restoration, and strength to your heart. 🕊️
-------
🎵 ಹಾಡಿನ ವಿವರಗಳು (Credits):
ವಿಷಯ (Theme): Divine assurance, peace, and hope in life's chaos.
ಬದುಕಿನ ಗೊಂದಲದಲ್ಲಿ ದೈವಿಕ ಅಭಯ, ಶಾಂತಿ ಮತ್ತು ನಿರೀಕ್ಷೆ.
Composed, Music Arrangement, Lyrics By: Abraham Samuel
Vocal: Ancy Trupthi (Tuned)
Recorded: @Fabelle.DigiWorld
Music Label: THE ianaa WORSHIP VIBES
copyright © 2026 @Psalms4usTV All rights reserved.
No part of this video or audio may be produced, distributed, or transmitted in any form or by any means, including re-uploading to YouTube or other social media platforms or on any websites, without the prior written permission of the copyright holder.
•Connect with us:
• Subscribe to The ianaa worship vibes: @Psalms4usTV
• Subscribe to Eternal Worship : @ancytrupthi....
-------
Lyrics:
(chorus)
ಗೊಂದಲವಿದ್ದ ಈ ಬದುಕಲ್ಲಿ
ಸಿಹಿಯಾದ ಧ್ವನಿಯೊಂದಿದೆ
ನಿನ್ನ ಸಂಕಷ್ಟದ ಬಾಗಿಲಲಿ
ದೇವರ ಅಭಯವಿದೆ
ಮೆಲ್ಲನೆ ನಿನ್ನ ಹೆಸರನ್ನು ಕೂಗುತ್ತಾ
ಎಂದಿಗೂ ನಿನ್ನೊಂದಿಗೆ ನಿಲ್ಲುತ್ತ
ನಿನ್ನೇಸು ಕರೆಯುವರು
ಪ್ರೀತಿಯಿಂದ ಕರೆಯುವರು
ಯೇಸು ಕರೆಯುವರು
ನಿನ್ನನ್ನು ಕರೆಯುವರು
(verse1)
ದುಃಖದ ಅಲೆಯು ಎಷ್ಟೇ ಬಂದರೂ
ಮನಸ್ಸಲ್ಲಿ ಬಿರುಗಾಳಿ ಬೀಸಿದರೂ
ಆವರ್ಹೇಳುವರು
ನನ್ನ ಕೈ ಹಿಡಿದು ಧೃಡವಾಗಿರಲಿ
ನಂಬಿಕೆ ನನ್ನ ಮೇಲೆ ಇರಲಿ
ನಿನ್ನ ಪ್ರತಿಯೊಂದು ಕಣ್ಣೀರ
ಬೆಲೆಯನ್ನು ಅವರು ಬಲ್ಲರು
ನಿನ್ನೇಸು ಕರೆಯುವರು
ಪ್ರೀತಿಯಿಂದ ಕರೆಯುವರು
ಯೇಸು ಕರೆಯುವರು
ನಿನ್ನನ್ನು ಕರೆಯುವರು
(verse2)
ಬಳಲಿದ ಮನಸಿಗೆ ನವಶಕ್ತಿ ನೀಡುವರು
ತೊಳಲಾಟದಲ್ಲಿ
ಸಿಲುಕಿದ ಹೃದಯಕ್ಕೆ ಸಾಂತ್ವನ ನೀಡುವರು
ಭರವಸೆ ಎಲ್ಲಾ ಮುರಿದಾಗ
ನಿನ್ನ ನೆರಳೆ ನಿನ್ನ ಕೈ ಬಿಟ್ಟಾಗ
ಅವರೇ ನಿನ್ನ ಕೈ ಹಿಡಿಯುವರು
ಈ ಜಗವನ್ನು ಸೃಷ್ಟಿಸಿದವರು
-------
#YesuKareyuvaru #GondaladaBadukinda #TheIanaaWorshipVibes #EternalWorship #AncyTrupthi #AbrahamSamuel #DivineAssurance #KannadaWorshipSong #KannadaChristianSongs #KannadaGospelMusic #ChristianDevotional #WorshipVibes #WorshipMusic2026 #newkannadasong
#ಯೇಸುಕರೆಯುವರು #ಗೊಂದಲದಬದುಕಿನಿಂದ #ಕನ್ನಡಆರಾಧನಾಗೀತೆ #ಕನ್ನಡಕ್ರಿಶ್ಚಿಯನ್ಸಾಂಗ್ಸ್ #ದೈವಿಕಅಭಯ #ಕನ್ನಡಗಾಸ್ಪೆಲ್