Dating App ಗಳನ್ನ ಈರೀತಿ ಸಮರ್ಥನೆ ಮಾಡ್ಕೊಳೋದಾ ಈ ಹುಡುಗಿ 🤬😡 PART 02
Mr.LawyerSaar
0:00 / 0:00
Dating App ಗಳನ್ನ ಈರೀತಿ ಸಮರ್ಥನೆ ಮಾಡ್ಕೊಳೋದಾ ಈ ಹುಡುಗಿ 🤬😡 PART 02
64 136 просмотров · 10 мес. назад
Mr.LawyerSaar
36,4 тыс. подписчиков
64 136 просмотров · 10 мес. назад
DATING APP SCAMS
PART 01: • DATING APPS ❌ Danger Apps ✅ ಇದ್ರಲ್ಲಿ ಕಾಲೇಜ...
PART 02: • Dating App ಗಳನ್ನ ಈರೀತಿ ಸಮರ್ಥನೆ ಮಾಡ್ಕೊಳೋದಾ ...
PART 03: • ರಾತ್ರಿಹೊತ್ತು ಅಪ್ಪಿ ತಪ್ಪಿನೂ ಇಲ್ಲಿಗೇ ಹೋಗಬೇಡ...
🇮🇳 Indiaಯಲ್ಲಿ Dating Apps & Friendly Talking Apps Scam – Awareness Video (Kannada)
ಇಂದುಕಾಲದಲ್ಲಿ Dating apps ಮತ್ತು Friendly-talking appsಗಳು ತುಂಬಾ popular ಆಗಿವೆ. ಆದರೆ ಇದರ ಹಿಂದೆ ನಡೆಯುತ್ತಿರುವ scams, frauds, blackmailing, money extortion ಬಗ್ಗೆ ಸಾಮಾನ್ಯ ಜನರಿಗೆ ಹೆಚ್ಚು ಮಾಹಿತಿ ಇಲ್ಲ.
ಈ videoದಲ್ಲಿ ನಾನು ನಿಜ ಜೀವನದಲ್ಲಿ ನಡೆಯುತ್ತಿರುವ scam strategy, ಕಾನೂನು loopholes, apps legal status, advertising norms, ಮತ್ತು ಜನ ಹೇಗೆ trap ಆಗ್ತಾರೆ ಅನ್ನೋದು detailಾಗಿ explain ಮಾಡಿದ್ದೇನೆ.
✔️ ಈ ವಿಡಿಯೋ purely Educational & Awareness Purpose ಮಾತ್ರ
✔️ Scams ಬಗ್ಗೆ ಜನ ಜಾಗೃತಿಗೆ ತರುವ ಉದ್ದೇಶ.
⸻
🔍 ಈ Videoನಲ್ಲಿ ನೀವು ತಿಳಿಕೊಳ್ಳೋ ವಿಷಯಗಳು:
• Indiaಯಲ್ಲಿ Dating & Friendly-Talking apps ಹೇಗೆ ಕೆಲಸ ಮಾಡ್ತವೆ?
• Scammers ಬಳಸೋ ಮುಖ್ಯ ತಂತ್ರಗಳು
• Fake profiles, honey-trap models, voice/video manipulation
• Payment fraud, emotional blackmailing, data-stealing techniques
• Apps legal status in India – ಯಾವುದು legal? ಯಾವುದು risk?
• Law loopholes ಅನ್ನು ಹೇಗೆ ದುರುಪಯೋಗಪಡಿಸಿಕೊಳ್ಳ್ತಾರೆ?
• Influencers/Actress promoting dating apps – ಇದು ಸರಿಯೇ? legal angle explained
• Safety tips – ಹೇಗೆ ತಪ್ಪಿಸಿಕೊಳ್ಳಬೇಕು
• Complaint ಹಾಕೋದು ಹೇಗೆ & ಯಾವ laws help ಮಾಡುತ್ತವೆ
⸻
🛑 ನಿಮ್ಮ Safetyಗಾಗಿ Important Points:
🚫 Unknown profiles ಜೊತೆ money transactions ಮಾಡಬೇಡಿ
🚫 Private photos ಅಥವಾ sensitive info share ಮಾಡಬೇಡಿ
🚫 App verification ಇದೆ ಅಂದರೆ ಅದು safe ಅಂತಿಲ್ಲ
⚠️ ತಪ್ಪಾಗಿ scam ಆಗಿದ್ರೆ ತಕ್ಷಣ Cyber Crime Portalಗೆ report ಮಾಡುವುದು ಅವಶ್ಯಕ
⸻
📞 Official Cyber Crime Reporting:
🔗 National Cyber Crime Portal (India)
🔗 Helpline: 1930
⸻
📺 Channelಗೆ Support ಮಾಡೋದು ಮರೆಯದಿರಿ!
👍 Like ಮಾಡಿ
💬 Comment ಮಾಡಿ ನಿಮ್ಮ ಅಭಿಪ್ರಾಯ ಹೇಳಿ
📢 Share ಮಾಡಿ ನಿಮ್ಮ friends & familyಗೆ – Awareness spread ಆಗಲಿ!
🔔 Subscribe ಮಾಡಿ – ಇನ್ನಷ್ಟು Genuine informational contentಗಾಗಿ
#DatingAppScam #IndiaScams #KannadaAwareness #OnlineFraud #FriendlyTalkingApps #CyberCrime #DatingAppSafety #KithadiKiran #KannadaVlogger #AwarenessVideo #OnlineScamIndia #SafetyTipsKannada