Перейти к содержимому

Yoga Poses For Better Sleep | ಸರಿಯಾಗಿ ನಿದ್ದೆ ಬರದಿದ್ದರೆ ಈ ಯೋಗಾಸನಗಳನ್ನು ಮಾಡಿ | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Yoga Poses For Better Sleep | ಸರಿಯಾಗಿ ನಿದ್ದೆ ಬರದಿದ್ದರೆ ಈ ಯೋಗಾಸನಗಳನ್ನು ಮಾಡಿ | Vijay Karnataka

42 367 просмотров · 6 л. назад
Vijay Karnataka | ವಿಜಯ ಕರ್ನಾಟಕ
1,82 млн подписчиков
42 367 просмотров · 6 л. назад
In this busy lifestyle stress is a common issue which also causes lack of sleep. Here are three simple yogasanas to do for better sleep. ಪ್ರತಿದಿನದ ಜಂಜಾಟದ ಜೀವನದಲ್ಲಿ ವಿಶ್ರಾಂತಿಗೆ ಸಮಯವೇ ಇರುವುದಿಲ್ಲ. ಮನೆಯಿಂದ ಬೆಳಗ್ಗೆ ಎಂಟು ಗಂಟೆಗೆ ಹೊರಟರೆ ಮತ್ತೆ ವಾಪಸ್ಸು ಮನೆಗೆ ತಲುಪುವಾಗ ರಾತ್ರಿ ಎಂಟು ಗಂಟೆಯಾಗಿರುತ್ತದೆ! ಇಂತಹ ಸಮಯದಲ್ಲಿ ದೇಹವು ತುಂಬಾ ಬಳಲಿ ಬೆಂಡಾಗಿರುವುದು. ಇಂತಹ ಸಮಯದಲ್ಲಿ ಕಣ್ತುಂಬಾ ನಿದ್ದೆ ಆವರಿಸಿಬಿಟ್ಟರೆ ಮನಸ್ಸಿಗೆ ಎಷ್ಟು ಖುಷಿ ಆಗಿಬಿಡುತ್ತದೆ ಅಲ್ಲವೇ? ಅದಕ್ಕೆಂದೇ ಸರಳವಾಗಿ ಮಾಡಬಹುದಾದ ಯೋಗಾ ಬಗ್ಗೆ ಈ ಲೇಖನದಲ್ಲಿ ನೀಡಿದ್ದೇವೆ ವಿಡಿಯೋ ನೋಡಿ