Перейти к содержимому

Shivaraj Tangadagi Open Resignation Challenge To Janardhana Reddy | ತಾಕತ್ತಿದ್ರೆ ರಾಜೀನಾಮೆ ಕೊಡು

TV5 Kannada

0:00 / 0:00

Shivaraj Tangadagi Open Resignation Challenge To Janardhana Reddy | ತಾಕತ್ತಿದ್ರೆ ರಾಜೀನಾಮೆ ಕೊಡು

14 119 просмотров · 11 часов назад
TV5 Kannada
2,72 млн подписчиков
14 119 просмотров · 11 часов назад
ಕೊಪ್ಪಳ ಜಿಲ್ಲೆಯ ಗಂಗಾವತಿ ರಾಜಕಾರಣದಲ್ಲಿ ಸಚಿವ ಶಿವರಾಜ್ ತಂಗಡಗಿ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಡುವಿನ ವಾಗ್ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ರೆಡ್ಡಿ ಅವರ 'ಲೇ ತಮ್ಮ' ಎಂಬ ಏಕವಚನ ಸಂಬೋಧನೆಗೆ ಸಚಿವ ತಂಗಡಗಿ ಎಕ್ಸ್ (ಟ್ವಿಟರ್) ಮೂಲಕ ಕೌಂಟರ್ ನೀಡಿದ್ದು, "ಲೇ ಜನಾರ್ದನ ರೆಡ್ಡಿ.. ಲೇ ಚಂಚಲ್​ಗೂಡಾ ಕೈದಿ ನಂಬರ್ ೬೯೭.. ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ ಎಂದು ನನಗೂ 'ಲೇ' ಎನ್ನಲು ಬರುತ್ತದೆ, ಆದರೆ ನನ್ನ ಹಿರಿಯರು ನನಗೆ ಆ ಸಂಸ್ಕಾರ ಕಲಿಸಿಲ್ಲ" ಎಂದು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ ಜನಾರ್ದನ ರೆಡ್ಡಿ ಅವರ ರಾಜಕೀಯ ತಾಕತ್ತಿಗೆ ನೇರ ಸವಾಲು ಹಾಕಿರುವ ತಂಗಡಗಿ, "ತಾಕತ್ತಿದ್ದರೆ ಗಂಗಾವತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡು, ನೀನು ರಾಜೀನಾಮೆ ನೀಡಿದ ೨೪ ಗಂಟೆಯೊಳಗೆ ನಾನೂ ಕೂಡ ರಾಜೀನಾಮೆ ನೀಡುತ್ತೇನೆ. ಬರಿ ಪ್ರಚಾರ ಶೋಕಿಗೆ ಮಾತಾಡದೆ ಉಪಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು" ಎಂದು ಸವಾಲೆಸೆದಿದ್ದಾರೆ. ಕೊಪ್ಪಳ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಹೆಚ್ಚಾಗಿರುವ ರಾಜಕೀಯ ಹೈಡ್ರಾಮಾ, ಶಾಸಕ ಜನಾರ್ದನ ರೆಡ್ಡಿ ಹಾಗೂ ಸಚಿವ ಶಿವರಾಜ್ ತಂಗಡಗಿ ನಡುವಿನ ವಾಗ್ವಾದದ ಪೂರ್ಣ ಮಾಹಿತಿಗಾಗಿ TV5 Kannada ವೀಕ್ಷಿಸಿ. The political showdown between Karnataka Cabinet Minister Shivaraj Tangadagi and Gangavathi MLA G. Janardhana Reddy has intensified over local representation and governance. Responding to derogatory remarks made by Janardhana Reddy, Minister Tangadagi launched a scathing counterattack via social media. Reminding Reddy of his past prison stint as "Chanchalguda Prisoner No. 697," Tangadagi stated that despite being capable of using harsh single-word references, his upbringing prevents him from resorting to low-level rhetoric. Escalating the political war of words, Tangadagi threw an open challenge to the Gangavathi legislator. Tangadagi dared Janardhana Reddy to resign from his MLA seat immediately, promising that he would tender his own resignation within 24 hours to trigger a fresh by-election in Gangavathi to test their true electoral strength. Watch TV5 Kannada for complete ground coverage, political analysis, and real-time news updates from Koppal and Gangavathi. #tv5kannada #kannadanews #tv5kannadalive #tv5karnataka #ShivarajTangadagi #JanardhanaReddy #Gangavathi #KoppalNews #KarnatakaPolitics #CongressVsBJP #GangavathiBypoll #KarnatakaNews ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬