Перейти к содержимому

2028ಕ್ಕೆ ಕಾಂಗ್ರೆಸ್‌ಗೆ ಅಹಿಂದ ಮುಳುವಾಗುತ್ತಾ? | Ahinda Politics | Siddaramaiah | Suvarna Party Rounds

Asianet Suvarna News

0:00 / 0:00

2028ಕ್ಕೆ ಕಾಂಗ್ರೆಸ್‌ಗೆ ಅಹಿಂದ ಮುಳುವಾಗುತ್ತಾ? | Ahinda Politics | Siddaramaiah | Suvarna Party Rounds

25 506 просмотров · 9 часов назад
Asianet Suvarna News
5,65 млн подписчиков
25 506 просмотров · 9 часов назад
ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ರಜತ ಮಹೋತ್ಸವ ಸಮಾವೇಶದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ‘ಅಹಿಂದ’ ನಾಯಕತ್ವದ ಕದನ ತಾರಕಕ್ಕೇರಿದೆ. ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ ಹಾಗೂ ಜಮೀರ್ ಅಹ್ಮದ್ ಖಾನ್‌ಗೆ ಗೇಟ್‌ಪಾಸ್ ನೀಡಿದ ಆಯೋಜಕರು, ಡಿಸಿಎಂ ಜಿ. ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಅವರಿಗೆ ಮಣೆ ಹಾಕಿರುವುದು ಸಿದ್ದರಾಮಯ್ಯ ಜತೆಗಿನ ‘ವೈಯಕ್ತಿಕ ಸಾಮೀಪ್ಯ’ದ ಆಧಾರದಲ್ಲೇ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ರಂಗದ ಕ್ಷಣಕ್ಷಣದ ಮಾಹಿತಿ! ಪಕ್ಷಗಳ ಸುತ್ತಾಟ, ನೇರ ಪ್ರಸಾರ, ಮತ್ತು ಚರ್ಚೆಗಳೊಂದಿಗೆ ಇಂದಿನ ರಾಜಕೀಯ ವಿದ್ಯಮಾನಗಳನ್ನರಿಯಿರಿ. ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಪಡೆಯಲು ಸುವರ್ಣ ನ್ಯೂಸ್ ಪಾರ್ಟಿ ರೌಂಡ್ಸ್‌ ವೀಕ್ಷಿಸಿ. Suvarna Party Rounds | Ajit Hanamakkanavar | Prashant Natu | Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://youtube.com/live/F1m0ciwMs8c #AhindaTurfWar #Siddaramaiah #SatishJarkiholi #GParameshwara #KNRajanna #YathindraSiddaramaiah #HCMahadevappa #KarnatakaCongress #PrashanthNath #KarnatakaPolitics #PartyRounds #AjitHanamakkanavar #KarnatakaNews #SuvarnaNews #KannadaNews #KarnatakaNews #AsianetSuvarnaNews #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews