Перейти к содержимому

ಜಮ್ಮು--ಕಾಶ್ಮೀರದ 5 ಜಿಲ್ಲೆಯಲ್ಲಿ ತೀವ್ರ ಶೋಧ, ಅಷ್ಟಕ್ಕೂ ಆ ರಾತ್ರಿ ನಡೆದಿದ್ದೇನು? ಯಾರಿಗಾಗಿ ಶೋಧ!

Vijay Karnataka | ವಿಜಯ ಕರ್ನಾಟಕ

0:00 / 0:00

ಜಮ್ಮು--ಕಾಶ್ಮೀರದ 5 ಜಿಲ್ಲೆಯಲ್ಲಿ ತೀವ್ರ ಶೋಧ, ಅಷ್ಟಕ್ಕೂ ಆ ರಾತ್ರಿ ನಡೆದಿದ್ದೇನು? ಯಾರಿಗಾಗಿ ಶೋಧ!

11 834 просмотра · 9 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
11 834 просмотра · 9 часов назад
ಜಮ್ಮು--ಕಾಶ್ಮೀರದ 5 ಜಿಲ್ಲೆಯಲ್ಲಿ ತೀವ್ರ ಶೋಧ, ಇಬ್ಬರ ಕಥೆ ಕ್ಲೋಸ್‌, ಮೂರನೇ ವ್ಯಕ್ತಿಗೆ ತಲಾಶ್‌, ಅಷ್ಟಕ್ಕೂ ಆ ರಾತ್ರಿ ನಡೆದಿದ್ದೇನು? | Intense Search in 5 Districts of Jammu-Kashmir, Two's Story Closed (Neutralized), Search on for the Third Person, What Actually Happened That Night? | Vijay Karnataka ಜಮ್ಮು-ಕಾಶ್ಮೀರದ ದಟ್ಟ ಅರಣ್ಯ, ಸುತ್ತಲೂ ಬೆಟ್ಟ-ಗುಡ್ಡಗಳು, ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾದ ಪರಿಸ್ಥಿತಿ, ಕಣ್ಣಿಗೆ ಕಾಣದಷ್ಟು ದೂರದವರೆಗೂ ಕಾಡು, ಇದೇ ಪ್ರದೇಶದಲ್ಲಿ ಇದೀಗ ಭದ್ರತಾ ಪಡೆಗಳು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ. ಇಬ್ಬರು ಉಗ್ರರು ಹತರಾಗಿದ್ದಾರೆ ಅನ್ನೋ ಮಾಹಿತಿ. ಆದರೆ ಕಾರ್ಯಾಚರಣೆ ಮಾತ್ರ ಇನ್ನೂ ಮುಗಿದಿಲ್ಲ. ಕಾರಣ, ಮೂರನೇ ಉಗ್ರನೊಬ್ಬ ಗಾಯಗೊಂಡ ಸ್ಥಿತಿಯಲ್ಲಿ ಕಾಡಿನೊಳಗೆ ತಪ್ಪಿಸಿಕೊಂಡಿರಬಹುದು ಎಂಬ ಶಂಕೆ. ಇದೇ ಕಾರಣಕ್ಕೆ ಕಥುವಾದಿಂದ ಸಾಂಬಾ, ಉಧಂಪುರದಿಂದ ದೋಡಾ, ಕಿಶ್ತ್ವಾರ್‌ವರೆಗೆ ಐದು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಾಗಾದ್ರೆ ಮಜಲ್ತಾ ಅರಣ್ಯದಲ್ಲಿ ಅಸಲಿಗೆ ನಡೆದಿದ್ದೇನು? ಆಪರೇಷನ್ ಸೋಹನ್ ಹೆಸರಿನ ಈ ಕಾರ್ಯಾಚರಣೆ ಹೇಗೆ ಆರಂಭವಾಯ್ತು? ಇಬ್ಬರು ಉಗ್ರರು ಹತರಾದರೂ ಮೂರನೇ ಉಗ್ರನಿಗಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಶೋಧ ನಡೆಯುತ್ತಿರುವುದೇಕೆ? ಈ ಕಾರ್ಯಾಚರಣೆಯ ಹಿಂದೆ ಇರುವ ಭದ್ರತಾ ಸವಾಲುಗಳೇನು? Dense forests in Jammu and Kashmir, hills and mountains all around, a situation where every single step must be taken with extreme caution, forests stretching out as far as the eye cannot see—right in this region, security forces are currently carrying out round-the-clock operations. Information indicates that two terrorists have been neutralized. However, the operation is far from over. The reason is the suspicion that a third injured terrorist may have escaped deep into the forest. Because of this very reason, a high alert has been declared across five districts from Kathua to Samba, Udhampur, Doda, and Kishtwar. So what actually happened in the Majalta forest? How did this operation, named Operation Sohan, begin? Why is such a massive search underway for just a third terrorist even after two have been eliminated? What are the security challenges behind this operation? ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್‌ ಯಾಕೆ? ಐದು ಜಿಲ್ಲೆಯಲ್ಲಿ ಭಾರಿ ಕಟ್ಟೆಚ್ಚರ, ಅಷ್ಟಕ್ಕೂ ಆ ರಾತ್ರಿ ನಡೆದಿದ್ದೇನು? ಯಾರಿಗಾಗಿ ಶೋಧ! | Why High Alert in Jammu-Kashmir? Heavy Vigil in Five Districts, What Actually Happened That Night? Who Is the Search For! | #JammuKashmir #OperationSohan #IndianArmy #vijaykarnataka #Encounter #KashmirNews 00:00 ವೀಡಿಯೋ ಆರಂಭ 01:43 ಶೋಧ ಕಾರ್ಯಚರಣೆಯ ಸವಾಲುಗಳು. 02:58 ಉಗ್ರರಿಗೆ ನೆರವು ನೀಡುತ್ತಿದ್ದ ಶಂಕಿತ (OGW) ವ್ಯಕ್ತಿಯ ಬಂಧನ 03:31 ಗಾಯಗೊಂಡ ಮೂರನೇ ಉಗ್ರ ತಪ್ಪಿಸಿಕೊಂಡಿರುವ ಶಂಕೆ. 04:44 ಡ್ರೋನ್, ಶ್ವಾನದಳ ಮತ್ತು ಥರ್ಮಲ್ ಸರ್ವಲೈನ್ಸ್ ತಂತ್ರಜ್ಞಾನದ ಬಳಕೆ 06:33 ಉಗ್ರರಿಗೆ ಸ್ಥಳೀಯವಾಗಿ ನೆರವು ನೀಡಿದವರ ಬಗ್ಗೆ ತನಿಖೆ. 07:47 ಸೆಪ್ಟೆಂಬರ್ 16ರ ರಾತ್ರಿ ಆರಂಭವಾದ ಆಪರೇಷನ್ ಸೋಹನ್ 09:07 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share