Перейти к содержимому

ಧಾರವಾಡ ಕೃಷಿ ಮೇಳ 2026/02/ ಕರ್ನಾಟಕದ ಅತಿ ದೊಡ್ಡ ರೈತರ ಜಾತ್ರೆಯ ನೋಡೋಣ ಬನ್ನಿ

Neel Mind

0:00 / 0:00

ಧಾರವಾಡ ಕೃಷಿ ಮೇಳ 2026/02/ ಕರ್ನಾಟಕದ ಅತಿ ದೊಡ್ಡ ರೈತರ ಜಾತ್ರೆಯ ನೋಡೋಣ ಬನ್ನಿ

47 309 просмотров · 1 день назад
Neel Mind
16,4 тыс. подписчиков
47 309 просмотров · 1 день назад
ಆತ್ಮೀಯ ವೀಕ್ಷಕರೇ ಈ ವರ್ಷದ ಕೃಷಿ ಮೇಳದ ವಿಶೇಷತೆಗಳನ್ನ ತಮ್ಮ ಮುಂದೆ ಇಡುವಂತಹ ನಿಮ್ಮ neelmind ಯೂಟ್ಯೂಬ್ ವಾಹಿನಿಯ ಪ್ರಯತ್ನಕ್ಕೆ ನಿಮ್ಮದೆಲ್ಲ ಬೆಂಬಲ ಇರಲಿ 🙏 ಆತ್ಮೀಯ ವೀಕ್ಷಕರೆ ಈ ವಿಡಿಯೋದಲ್ಲಿ ಕೃಷಿಮೇಳಕ್ಕೆ ಬಂದಂತ ಪಾಕಿಸ್ತಾನದ ಒಂದು ಹೋರಿ ತಳಿಯನ್ನ ತಮಗೆ ವಿಶೇಷವಾಗಿ ಪರಿಚಯಿಸುತ್ತಿದ್ದೇನೆ ಇದರ ಜೊತೆಗೆ ಭಾರತದ ತಮಿಳುನಾಡು ಮಹಾರಾಷ್ಟ್ರ ಕೇರಳ ಹೀಗೆ ವಿವಿಧ ರಾಜ್ಯಗಳ ದೇಶಿಯ ಹಸುವಿನ ತಳಿಗಳನ್ನು ತಮಗೆ ಪರಿಚಯಿಸುತ್ತಿದ್ದೇನೆ.... ಈ ಹಿಂದಿನ ವಿಡಿಯೋಗೆ ತಮ್ಮ ಅಭೂತಪೂರ್ವ ಬೆಂಬಲ ಸಿಕ್ಕಿದೆ ಈ ವಿಡಿಯೋವನ್ನು ನೋಡಿ ಆನಂದಿಸಿ ಹಾರೈಸಿ ಇಷ್ಟವಾದಲ್ಲಿ #like #share #subscribe ಮಾಡಿ #krishimela #dharwad #dharwadkrishimela2026 #uttarkarnataka #desihasu #malenadgidda #bangaloor #bagalkot #vijayapura #yadgiri #davangere