Перейти к содержимому

ಶೈಲೇಜ್ ಹೇಗೆ ಮಾಡ್ತಾರೆ ನೋಡಿ 😱 | ಸಂಪೂರ್ಣ ಮಾಹಿತಿ | Silage Making

Basavaraj Naik

0:00 / 0:00

ಶೈಲೇಜ್ ಹೇಗೆ ಮಾಡ್ತಾರೆ ನೋಡಿ 😱 | ಸಂಪೂರ್ಣ ಮಾಹಿತಿ | Silage Making

4 780 просмотров · 1 мес. назад
Basavaraj Naik
8,28 тыс. подписчиков
4 780 просмотров · 1 мес. назад
ಜೈ ಕಿಸಾನ್ ಶೈಲೇಜ್ ಕಲ್ಲೊಳ್ಳಿಯಲ್ಲಿ ಶೈಲೇಜ್ ಹೇಗೆ ತಯಾರಿಸುತ್ತಾರೆ? 🌱🐄 ಈ ವಿಡಿಯೋದಲ್ಲಿ ಶೈಲೇಜ್ ತಯಾರಿಸುವ ವಿಧಾನ, ಬಳಸುವ ಮಷಿನ್, ಹಸಿರು ಮೇವಿನ ಪ್ರಕ್ರಿಯೆ ಮತ್ತು ರೈತರಿಗೆ ಶೈಲೇಜ್‌ನ ಉಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಶೈಲೇಜ್ ಮಷಿನ್ ಹೇಗೆ ಕೆಲಸ ಮಾಡುತ್ತದೆ? ಶೈಲೇಜ್ ತಯಾರಿಸಲು ಯಾವ ರೀತಿಯ ಮೇವು ಬಳಸುತ್ತಾರೆ? ಹಸು ಮತ್ತು ಎಮ್ಮೆಗಳಿಗೆ ಶೈಲೇಜ್ ಹೇಗೆ ಉಪಯೋಗವಾಗುತ್ತದೆ? ರೈತರಿಗೆ ಉಪಯುಕ್ತವಾಗುವ ಕೃಷಿ ಮಾಹಿತಿ, ಹೊಸ ಕೃಷಿ ತಂತ್ರಜ್ಞಾನ ಮತ್ತು ಕೃಷಿ ಮಷಿನ್‌ಗಳ ಮಾಹಿತಿಗಾಗಿ Basavarajnaik360 ಚಾನೆಲ್ Subscribe ಮಾಡಿ. ❤️ 👍 Video ಇಷ್ಟವಾದರೆ Like ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ 🔔 ಇನ್ನಷ್ಟು ಕೃಷಿ ಮಾಹಿತಿಗಾಗಿ Subscribe ಮಾಡಿ