ನನ್ನ ನೀಲಾಂಬರಿ BMW Z4 ಜೊತೆ ಜರ್ಮನಿಯಲ್ಲಿ ಒಂದು ಸವಾರಿ | A ride in Germany with my Neelu BMW Z4
Nomad Narada
0:00 / 0:00
ನನ್ನ ನೀಲಾಂಬರಿ BMW Z4 ಜೊತೆ ಜರ್ಮನಿಯಲ್ಲಿ ಒಂದು ಸವಾರಿ | A ride in Germany with my Neelu BMW Z4
28 471 просмотр · 1 год назад
Nomad Narada
6,79 тыс. подписчиков
28 471 просмотр · 1 год назад
My Instagram: @nomad.narada
🇩🇪 ದಕ್ಷಿಣ ಜರ್ಮನಿಯಲ್ಲಿ BMW Z4 ಡ್ರೈವ್ !
ಈ ವೀಡಿಯೋದಲ್ಲಿ ನಾನು ನನ್ನ BMW Z4 ಕಾರಿನಲ್ಲಿ ಸುಮಾರು 240 ಕಿಲೋಮೀಟರ್ ದಕ್ಷಿಣ ಜರ್ಮನಿಯ Autobahn ನಲ್ಲಿ ಡ್ರೈವ್ ಮಾಡುತ್ತಿದ್ದೇನೆ. ಡ್ರೈವಿಂಗ್ ಸಮಯದಲ್ಲಿ ನಾನು ಜರ್ಮನ್ ಹೈವೇಗಳ ನಿಯಮಗಳು, ಅದರಲ್ಲೂ ಮುಖ್ಯವಾಗಿ:
Speed Limits (Geschwindigkeit Begrenzung)
Autobahn ನ ಸುರಕ್ಷತಾ ನಿಯಮಗಳು
Rettungsgasse – ಅಂಬುಲೆನ್ಸ್ ಮತ್ತು ಎಮರ್ಜೆನ್ಸಿ ವಾಹನಗಳಿಗೆ ಮಾರ್ಗ ಬಿಡುವ ನಿಯಮ
ಇವೆಲ್ಲವನ್ನು ನೈಜ ಅನುಭವಗಳೊಂದಿಗೆ, ಈ ವಿಡಿಯೋದಲ್ಲಿ ವಿವರಿಸಿದ್ದೇನೆ.
❤️ ಲೈಕ್ ಮಾಡಿ
💬 ಕಾಮೆಂಟ್ ಮಾಡಿ
📲 ಶೇರ್ ಮಾಡಿ
🎥 ಹೊಸ ಹೊಸ ಕಾರ್ ಹಾಗೂ ಟ್ರಾವೆಲ್ ವಿಡಿಯೋಗಾಗಿ ಚಾನಲ್ ಫಾಲೋ ಮಾಡಿ!
#kannadavlogs #karnataka #kannadiga #kannadavideos #bengaluru #tumkur #mysuru #kannadavlogger