Kanne oh Kanne - Kannada Album Song | Samsameer, Neha | Sachin Basrur | Samsameer Insta
Samsameer_insta
0:00 / 0:00
Kanne oh Kanne - Kannada Album Song | Samsameer, Neha | Sachin Basrur | Samsameer Insta
421 039 просмотров · 5 часов назад
Samsameer_insta
1,28 млн подписчиков
421 039 просмотров · 5 часов назад
Presenting “Kanne Oh Kanne”, a beautiful song starring Sameer and Neha, with music composed by Sachin Basrur.
Song Credits:
Music Composed, Sung & Produced by : Sachin Basrur
Lyrics : Sukeerth Shetty
Starring : Sameer and Neha
Song Lyrics:
ಪಲ್ಲವಿ :
ಆಕಾಶದ ತಾರೆಯನ್ನು
ಕಂಡಿದ್ದೇ ಸುಳ್ಳು ಅಂತೂ ಈ ಕಣ್ಣು.
ನಿನ್ನಾ ಕಂಡಾ ಕಣ್ಣೀಗಿನ್ನು
ನಾಟೋದೇ ಇಲ್ಲಾ ಯಾವಾ ಬಣ್ಣಾನೂ.
ಶುರುವಾಯಿತೀಗ ಈಗ
ಒಂದು ಚಂದ ವೇಗ
ಬಾಳಲ್ಲಿ ನಿನ್ನಾ ಭಾಗ
ಹಾಡಿತೊಂದು ರಾಗ.
ಇರಲು ನೀನೆಂದಿಗು ಹೀಗೇ
ಇರುಳ ನಿವಾರಿಸೊ ಹಾಗೇ ಹಾಗೇ.
ಕಣ್ಣೇ ಓ ಕಣ್ಣೇ
ನನ್ನಾ ಕಾಡೋ ಕಣ್ಣೇ
ಮಾಯಾವಿ ಕಣ್ಣೀನ ಹೆಣ್ಣೇ.||
ಚರಣ:
ಬದುಕಿನಲು ಬವಣೆಯಲು
ಬಳಿಯಿರುವೆ ಪ್ರತಿ ದಿನ.
ಕುಡಿಯೊಡೆದ ಒಲವಿನಲಿ
ಅರಳಿದೆ ನನ್ನೀ ಮನಾ.
ಮಂದಾರ ಹೂವಿನಲಿ
ದುಂಬಿಯಾಗಮನ,
ಧಿತ್ತೋಮ್, ಧಿತ್ತೋಮ್
ತರಿಕಿಟ.
ನನ್ನ ಈ ಮನದಿ
ನಿನ್ನ ಆಗಮನ
ಧಿತ್ತೋಮ್, ಧಿತ್ತೋಮ್.
ಒಂದೊಂದು ಸ್ಪರ್ಶದಲು
ನೂರು ಭಾವಗಳು
ಧಿತ್ತೋಮ್ ಧಿತ್ತೋಮ್
ತರಿಕಿಟ.
ನಿನ್ನ ಸ್ನೇಹದಲಿ
ನನ್ನ ಸ್ವಪ್ನಗಳ
ಧಿತ್ತೋಮ್ ಧಿತ್ತೋಮ್.
ಇದು ಕಣ್ಣು ಕಣ್ಣು ಸೇರಿ
ಕಾಡುವಂತಾ ರೀತಿ.
ಆ ಕಾಡಿಗೆಯ ಕಣ್ಣಾ
ಕಾಣುವಾಗ ಪ್ರೀತಿ.
ಇರಲು ನೀನೆಂದಿಗು ಹೀಗೇ
ಇರುಳ ನಿವಾರಿಸೊ ಹಾಗೇ ಹಾಗೇ.
ಕಣ್ಣೇ ಓ ಕಣ್ಣೇ
ನನ್ನಾ ಕಾಡೋ ಕಣ್ಣೇ
ಮಾಯಾವಿ ಕಣ್ಣೀನ ಹೆಣ್ಣೇ.||
For Collaboration: collaboratewithsamsameer@gmail.com
Subscribe to my Channel for more entertainment in my daily vlogs - / @samsameerinsta76
__________________________________________________
Follow me here :
Instagram: / samsameer_insta
Facebook: / samsameer_insta-116156828083494
Sharechat: https://sharechat.com/profile/insta__...
__________________________________________________
In Association with DIVO - Digital Partner
FB : / divokannada
Twitter : / divomovies
Insta : / divomusicofficial
#KanneOhKanne #SamsameerInsta #KanneOhKanneAlbumSong #KannadaNewAlbumSong #NewAlbumSong #SamsameerAlbumSong