ಸಿರುಗುಪ್ಪ ತಾಲ್ಲೂಕಿನ ರೈತರ ಪರದಾಟ ವೇದಾವತಿ ನದಿ ಮತ್ತು ಎಲ್ ಎಲ್ ಸಿ ಕಾಲುವೆ ನೀರಿಲ್ಲದೆ ಒಣಗಿದ ಭತ್ತದ ಬೆಳೆಗಳು
Avnews kannada
0:00 / 0:00
ಸಿರುಗುಪ್ಪ ತಾಲ್ಲೂಕಿನ ರೈತರ ಪರದಾಟ ವೇದಾವತಿ ನದಿ ಮತ್ತು ಎಲ್ ಎಲ್ ಸಿ ಕಾಲುವೆ ನೀರಿಲ್ಲದೆ ಒಣಗಿದ ಭತ್ತದ ಬೆಳೆಗಳು
596 просмотров · 4 дня назад
Avnews kannada
201 подписчик
596 просмотров · 4 дня назад
ಮರುಭೂಮಿ ತರ ಆಗಿರುವ ವೇದಾವತಿ ನದಿ...
ನೀರು ಇಲ್ಲದೆ ಒಣಗಿ ಹೋಗಿರುವ ಭತ್ತದ ಬೆಳೆ...
ಸಾವಿರಾರು ರೂಪಾಯಿಗಳು ನಷ್ಟ ಹೋಗಿರುವ ರೈತರು.. ವರ್ಣತೀತವಾಗಿರುವ ರೈತರ ಪರಿಸ್ಥಿತಿ..
ಭತ್ತದ ನಾಡಿನಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ
"ಎವಿ ನ್ಯೂಸ್ ಕನ್ನಡ"
ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲೂಕಿನಲ್ಲಿ ಗಡಿನಾಡ ಪ್ರದೇಶದಲ್ಲಿ ಹರಿಯುತ್ತಿರುವ ಹಗರಿ ವೇದಾವತಿ ನದಿಯಲ್ಲಿ ಒಂದು ಹನಿ ನೀರು ಇಲ್ಲದೆ ಮರುಭೂಮಿ ತರ ಆಗಿದೆ.
ತಾಲೂಕಿನಲ್ಲಿ ಉಳೂರು ಗ್ರಾಮದಿಂದ ಕುಡದರಹಾಳ್ ಗ್ರಾಮದವರೆಗೆ ವೇದಾವತಿ ನದಿ ಹರಿಯುತ್ತದೆ.
ನದಿ ನೀರಿನಿಂದ ಆಧಾರ ಹೊಂದಿರುವ ರೈತರು ಪ್ರತಿ ವರ್ಷ ಭತ್ತ ಬೆಳೆ ಹಾಕಿ ಲಾಭವನ್ನು ಪಡೆಯುತ್ತಿದ್ದರು.
ಆದರೆ ಈ ಸಲ ಎಲ್ ಎಲ್ ಸಿ ಕಾಲುವೆ ನೀರಿಲ್ಲದೆ ಪ್ರಭಾವದಿಂದ ಮಳೆ ಬಾರದೇ ಕಾರಣಕ್ಕಾಗಿ ನದಿಯಲ್ಲಿ ನೀರು ಇಲ್ಲದಂತೆ ಆಯಿತು.
ಮಳೆಗಾಲ ಪ್ರಾರಂಭದಲ್ಲಿ ಸ್ವಲ್ಪಮಟ್ಟಿಗೆ ಬಂದ ಮಳೆದಿಂದ ನದಿಯಲ್ಲಿ ಬತ್ತಧೆ ಇರುವ ನೀರನ್ನು ವಿವಿಧ ಗ್ರಾಮಗಳ ರೈತರು ನೂರಾರು ಎಕರೆಗಳ ಬತ್ತದ ಬೆಳೆ ಬೆಳೆದಿದ್ದಾರೆ.
ಆದರೆ ನದಿಯಲ್ಲಿ ನೀರಿಲ್ಲದ ಕಾರಣಕ್ಕಾಗಿ ಬತ್ತದ ಬೆಳೆ ಪೂರ್ತಿಯಾಗಿ ಒಣಗಿಹೋಗಿದೆ.
ರೈತರು ಒಂದು ಎಕರೆಗೆ ರೂ.40 ರಿಂದ ರೂ.50 ಸಾವಿರ ವರಗೂ ಖರ್ಚು ಮಾಡಿದ್ದಾರೆ.
ಬೆಳೆ ಒಣಗಿ ಹೋದ ಕಾರಣಕ್ಕೆಗಿ ರೈತರು ಪೂರ್ತಿಯಾಗಿ ನಷ್ಟವಾಗಿದ್ದಾರೆ.
ಭತ್ತದ ಬೆಳೆಯನ್ನು ಕುರಿಗಳು ಮೇಯಲು ಬಿಟ್ಟಿದ್ದೇವೆ ಎಂದು ರೈತರು ಹೇಳಿದ್ದಾರೆ.
ರಾಜ್ಯ ಸರಕಾರ ಇನ್ಮೇಲೆ ರೈತರ ಪರಿಸ್ಥಿತಿ ಯನ್ನು ಗಮನ ಹರಿಸಿ ಬೆಳೆಯನ್ನು ಪರಿಶೀಲನ ಮಾಡಿ ರೈತರಿಗೆ ನಷ್ಟ ಪರಿಹಾರ ಮಾಡಬೇಕೆಂದು ಎವಿ ನ್ಯೂಸ್ ಕನ್ನಡ ಚಾನೆಲ್ ಗೆ ಮನವಿ ಮಾಡಿಕೊಂಡಿದ್ದಾರೆ.