ಲೇ ಅಂಬೇಡ್ಕರ್ ಎಂದು ಸಂವಿಧಾನ ಶಿಲ್ಪಿಗೆ ಅವಮಾನ ವೇದಮೂರ್ತಿ ವಿರುದ್ಧಜನಾಕ್ರೋಶ,ಕ್ರಮಕ್ಕೆ ಮುಂದಾಗುತ್ತಾರಾ ಪೊಲೀಸರು..?
Janasree News Kannada
0:00 / 0:00
ಲೇ ಅಂಬೇಡ್ಕರ್ ಎಂದು ಸಂವಿಧಾನ ಶಿಲ್ಪಿಗೆ ಅವಮಾನ ವೇದಮೂರ್ತಿ ವಿರುದ್ಧಜನಾಕ್ರೋಶ,ಕ್ರಮಕ್ಕೆ ಮುಂದಾಗುತ್ತಾರಾ ಪೊಲೀಸರು..?
4 076 просмотров · 7 дней назад
Janasree News Kannada
1,91 тыс. подписчиков
4 076 просмотров · 7 дней назад
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ವೇದಮೂರ್ತಿ ಎಂಬ ವ್ಯಕ್ತಿ ಮಾಡಿರುವ ಅವಹೇಳನಕಾರಿ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ವೇದಮೂರ್ತಿ ವಿರುದ್ಧ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ದೇಶದಾದ್ಯಂತ ದೂರು ದಾಖಲಿಸುವ ಮೂಲಕ ಕಠಿಣ ಕ್ರಮಕ್ಕೆ ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುಂದಿನ ಕ್ರಮ ಏನು ಕೈಗೊಳ್ಳಲಿದೆ? ವೇದಮೂರ್ತಿ ವಿರುದ್ಧ ಪ್ರಕರಣ ದಾಖಲಾಗುತ್ತಾ, ಬಂಧನವಾಗುತ್ತಾ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಬಂದಿದೆ.
ಈ ಹೇಳಿಕೆಗೆ ಸಾರ್ವಜನಿಕರ ಪ್ರತಿಕ್ರಿಯೆ ಏನು? ಸಂಘಟನೆಗಳ ಆಕ್ರೋಶ ಏನು? ಪೊಲೀಸರ ಮುಂದಿನ ನಡೆ ಹೇಗಿರಲಿದೆ? ಸಂಪೂರ್ಣ ಮಾಹಿತಿ ಈ ವರದಿಯಲ್ಲಿ.