ಯೇಸುವೇ ನಿನ್ನ ಪ್ರೀತಿಸುವೆ | YESUVE NINN PRITISUVE | Ps PRAKASH HALMIDI
WORSHIP FROM HEART
0:00 / 0:00
ಯೇಸುವೇ ನಿನ್ನ ಪ್ರೀತಿಸುವೆ | YESUVE NINN PRITISUVE | Ps PRAKASH HALMIDI
3 781 просмотр · 5 месяцев назад
WORSHIP FROM HEART
42 подписчика
3 781 просмотр · 5 месяцев назад
ಯೇಸುವೆ ನಿನ್ನ ಪ್ರೀತಿಸುವೆ
ಮನಸಾರೆ ಶರಣಾಗುವೆ
ತಂದೆಯೇ ಆರಾಧಿಸುವೆ
ಮನಸಾರೆ ಅಡ್ಡ ಬೀಳುವೆ
ಅಂಗಾಳದಲ್ಲಿದ್ದ ನನ್ನನ್ನು
ತೆರೆಯೊಳಗೆ ನಿಲ್ಲಿಸಿರುವೆ
ಅನ್ಯನಾದ ನನ್ನನ್ನು
ನಿನ್ನವನಾಗಿ ಮಾಡಿದೆ
ಯಾವುದಕ್ಕೂ ಬಾರದ ನನ್ನ
ಯಾವ ಅರ್ಹತೆಯು ಇಲ್ಲದ ನನ್ನ
ಮಹಾಪರಿಶುದ್ಧ ಸ್ಥಳಕ್ಕೆ ತಂದು
ನಿನ್ನ ಮಹಿಮೆಯಲ್ಲಿ ಪಾಲನ್ನು ಕೊಟ್ಟೆ
ಆರಾಧನೆ ಆರಾಧನೆ ಆರಾಧನೆ
ನಿನ್ನ ಮಹಿಮೆಯು
ಒಂದು ಅದ್ಭುತ
ನಿನ್ನ ಸಾನಿಧ್ಯವೇ
ಮನೋಹರ
ಯಾವುದಕ್ಕೂ ಬಾರದ ನನ್ನ
ಯಾವ ಅರ್ಹತೆಯು ಇಲ್ಲದ ನನ್ನ
ಮಹಾಪರಿಶುದ್ಧ ಸ್ಥಳಕ್ಕೆ ತಂದು
ನಿನ್ನ ಮಹಿಮೆಯಲ್ಲಿ ಪಾಲನ್ನು ಕೊಟ್ಟೆ
ಆರಾಧನೆ ಆರಾಧನೆ ಆರಾಧನೆ
ನನ್ನ ಅಪ್ಪನೂ ನೀನೆ
ನನ್ನ ಅಮ್ಮಾನೂ ನೀನೆ
ನನಗೆಲ್ಲವೂ ನೀನೇ ಯೇಸಯ್ಯಾ
ಹಲ್ಲೆಲೂಯ ಹಲ್ಲೆಲೂಯಾ ಹಲ್ಲೆಲೂಯಾ