Перейти к содержимому

ಬೆಳಗಿನ ನಾಷ್ಟಾಗೆ ದಿಡೀರ್ ಆಗಿ ಅಕ್ಕಿ ಹಿಟ್ಟಿನಿಂದ ಏನು ಮಾಡೋದು ಅಂತ ಯೋಚಿಸ್ತಿದ್ದೀರಾ?|Breakfast Recipe Kannada

Uttarakarnataka Recipes

0:00 / 0:00

ಬೆಳಗಿನ ನಾಷ್ಟಾಗೆ ದಿಡೀರ್ ಆಗಿ ಅಕ್ಕಿ ಹಿಟ್ಟಿನಿಂದ ಏನು ಮಾಡೋದು ಅಂತ ಯೋಚಿಸ್ತಿದ್ದೀರಾ?|Breakfast Recipe Kannada

39 247 просмотров · 4 г. назад
Uttarakarnataka Recipes
1,04 млн подписчиков
39 247 просмотров · 4 г. назад
ಬೆಳಗಿನ ನಾಷ್ಟಾಗೆ ದಿಡೀರ್ ಆಗಿ ಏನ ಮಾಡೋದು ಅಂತ ಯೋಚನೆ ಮಾಡ್ತಿದೀರಾ?. ನಾವು ಎಷ್ಟೇ ಬಗೆ ಬಗೆ ರೆಸಿಪಿ ಮಾಡಿದರೂ ಮೊನ್ನೆ ತಾನೇ ಇದನ್ನು ಮಾಡಿದ್ದೆಯೆಲ್ಲಾ ಮತ್ತೆ ಅದನ್ನೇ ಮಾಡಿದ್ದೀಯಾ ಅಂತ ಮನೆಯಲ್ಲಿ ಹೇಳೋದು ಸಹಜ. ಹಾಗಾಗಿ ನಾವು ಬಗೆ ಬಗೆ ರೆಸಿಪಿ ಟ್ರೈ ಮಾಡಬೇಕಾಗುತ್ತೆ. ಅದು ಅಕ್ಕಿ ಹಿಟ್ಟಿನಿಂದ ಮಡಿದ ರೆಸಿಪಿ ಅಂತೂ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಆಗುತ್ತೆ. ಅದಕ್ಕಾಗಿ ನಾನು ಇವತ್ತು ಅಕ್ಕಿ ಹಿಟ್ಟಿನಿಂದ ಒಂದು ರೆಸಿಪಿ ಮಾಡಿ ತೋರಿಸಿದ್ದೇನೆ.ನೀವು ಇವತ್ತು ನಾನು ಮಾಡಿ ತೋರಿಸಿರುವ ರೆಸಿಪಿ ನೋಡಿದರೆ ಬೇಗ ಮತ್ತು ಸುಲಭವಾಗಿ ದಿಡೀರ್ ಅಂತ ಬೆಳಗಿನ ನಾಷ್ಟಾಗೆ ತಯಾರಿಸಿಕೊಳ್ಳಬಹುದು ಬೆಳಗಿನ ನಾಷ್ಟಾಗೆ ದಿಡೀರ್ ಆಗಿ ಅಕ್ಕಿ ಹಿಟ್ಟಿನಿಂದ ಏನು ಮಾಡೋದು ಅಂತ ಯೋಚಿಸ್ತಿದ್ದೀರಾ?|Breakfast Recipe Kannada|Uttara Karnataka Recipe To Subscribe our Channel Please click here.... https://www.youtube.com/channel/UCevl... Instagram -   / uttarakarna.  . Facebook - https://www.facebook.com/profile.php?... Please Subscribe My Daughter Channel My Daughter Channel Link https://www.youtube.com/channel/UCnh5... Please share,like,comment and subscribe. Thanks for watching.. Ingredients For Morning Breakfast 1 bowl rice flour cumin seeds ginger garlic paste coriander leaves salt #breakfast, #healthybreakfast, #morningbreakfastrecipe, #riceflour, #riceflourrecipe, #riceflourrecipekannada, #parotarecipeinkannada, #ಸುಲಭವಾಗಿಮಾಡುವಪರೋಟರೆಸಿಪಿ, #ಪರೋಟಮಾಡುವವಿಧಾನ, #riceflourparota, #riceflourparotakannada, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe, #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,