Перейти к содержимому

ಚಂದಗುಳಿ ಘಂಟೆ ಗಣಪತಿ ದೇವಸ್ಥಾನ | ಇಲ್ಲಿ ಭಕ್ತರು ಘಂಟೆ ಸಮರ್ಪಿಸುವ ರಹಸ್ಯ ಏನು? #temple #yellapur #faith #god

Pradakshina

0:00 / 0:00

ಚಂದಗುಳಿ ಘಂಟೆ ಗಣಪತಿ ದೇವಸ್ಥಾನ | ಇಲ್ಲಿ ಭಕ್ತರು ಘಂಟೆ ಸಮರ್ಪಿಸುವ ರಹಸ್ಯ ಏನು? #temple #yellapur #faith #god

1 047 просмотров · 7 мес. назад
Pradakshina
3,04 тыс. подписчиков
1 047 просмотров · 7 мес. назад
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಪ್ರಸಿದ್ಧ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದ ಬಗ್ಗೆ ಈ ವೀಡಿಯೋದಲ್ಲಿ ತಿಳಿದುಕೊಳ್ಳಿ. ಈ ದೇವಸ್ಥಾನದ ವಿಶೇಷತೆ ಏನೆಂದರೆ, ಭಕ್ತರು ತಮ್ಮ ಆಶೆಗಳು ನೆರವೇರಿದ ನಂತರ ಇಲ್ಲಿ ಒಂದು ಘಂಟೆ ಯನ್ನು ಸಮರ್ಪಿಸುವ ಸಂಪ್ರದಾಯ ಇದೆ. ಈ ಕಾರಣದಿಂದಲೇ ಈ ದೇವಾಲಯವನ್ನು ಘಂಟೆ ಗಣಪತಿ ದೇವಸ್ಥಾನ ಎಂದು ಕರೆಯುತ್ತಾರೆ. ಈ ವೀಡಿಯೋದಲ್ಲಿ ದೇವಸ್ಥಾನದ ಸುಂದರ ದೃಶ್ಯಗಳು, ಡ್ರೋನ್ ಶಾಟ್‌ಗಳು ಮತ್ತು ದೇವಸ್ಥಾನದ ವಿಶೇಷತೆಗಳನ್ನು ನೋಡಬಹುದು.