ಶಾಸಕ ಎಂ.ಸಿ. ಸುಧಾಕರ್ ವಿರುದ್ಧ ಚಿಂತಾಮಣಿಯಲ್ಲಿ ರೊಚ್ಚಿಗೆದ್ದ ಬಿಜೆಪಿ:ವೇಣುಗೋಪಾಲ್ ತೀವ್ರ ವಾಗ್ದಾಳಿ!
@gbhainewstv
0:00 / 0:00
ಶಾಸಕ ಎಂ.ಸಿ. ಸುಧಾಕರ್ ವಿರುದ್ಧ ಚಿಂತಾಮಣಿಯಲ್ಲಿ ರೊಚ್ಚಿಗೆದ್ದ ಬಿಜೆಪಿ:ವೇಣುಗೋಪಾಲ್ ತೀವ್ರ ವಾಗ್ದಾಳಿ!
807 просмотров · 1 дн. назад
@gbhainewstv
772 подписчика
807 просмотров · 1 дн. назад
ಶಾಸಕ ಎಂ.ಸಿ. ಸುಧಾಕರ್ ವಿರುದ್ಧ ಚಿಂತಾಮಣಿಯಲ್ಲಿ ರೊಚ್ಚಿಗೆದ್ದ ಬಿಜೆಪಿ:ವೇಣುಗೋಪಾಲ್ ತೀವ್ರ ವಾಗ್ದಾಳಿ!
ತೆರಿಗೆ ಹಣ ಪೋಲು,ಬಡವರ ಹೊಟ್ಟೆಗೆ ಹೊಡೆತ:ಶಾಸಕ ಎಂ.ಸಿ.ಸುಧಾಕರ್ ವಿರುದ್ಧ ವೇಣುಗೋಪಾಲ್ ಆಕ್ರೋಶ
ಚಿಂತಾಮಣಿ:ಹಾಲಿ ಶಾಸಕ ಎಂ ಸಿ ಸುಧಾಕರ್ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಆಡಳಿತ ಶೈಲಿಯ ವಿರುದ್ಧ ಚಿಂತಾಮಣಿಯ ಬಿಜೆಪಿ ಮುಖಂಡ ವೇಣುಗೋಪಾಲ್ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ ತಾವೊಬ್ಬ ವಿದ್ಯಾವಂತ ಎಂದು ಹೇಳಿಕೊಳ್ಳುವ ಶಾಸಕರಿಗೆ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ರಸ್ತೆಗಳನ್ನು ಹೇಗೆ ಕಲ್ಪಿಸಬೇಕು ಹಾಗೂ ನಗರಕ್ಕೆ ಯಾವ ರೀತಿಯ ಪಾರ್ಕ್ಗಳು ಬೇಕು ಎಂಬ ಕನಿಷ್ಠಜ್ಞಾನವಿಲ್ಲ ಎಂದು ದೂರಿದ್ದಾರೆ.
ಚೆನ್ನಾಗಿದ್ದ ಹಳೆ ಕಾಲೇಜು ಮತ್ತು ಕಟ್ಟಡಗಳನ್ನು ಹೊಡೆದುಹಾಕಿ,ಕಾಂಟ್ರಾಕ್ಟ್ ಪಡೆದುಕೊಂಡು ಮತ್ತೆ ಹೊಸ ಕಟ್ಟಡಗಳನ್ನು ಕಟ್ಟುವುದು ಮತ್ತು ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ಪೋಲು ಮಾಡುವುದು ಅಭಿವೃದ್ಧಿಯಲ್ಲ ಎಂದು ಟೀಕಿಸಿದ್ದಾರೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಬೈಪಾಸ್ ಅಥವಾ ರಿಂಗ್ ರಸ್ತೆಗಳನ್ನು ನಿರ್ಮಿಸುವುದನ್ನು ಬಿಟ್ಟು,ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಡವರ ಬದುಕಿಗೆ ಆಧಾರವಾಗಿರುವ ಊರಿನ ಅಂಗಡಿಗಳನ್ನು ರಸ್ತೆ ಅಗಲೀಕರಣದ ಹೆಸರಿನಲ್ಲಿ ಒಡೆಯುತ್ತಿರುವುದನ್ನು ಖಂಡಿಸಿದರು.
ಅಧಿಕಾರಿಗಳನ್ನು ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವುದು ಮತ್ತು ಜನಸಾಮಾನ್ಯರಿಗೆ ಸಿಗಬೇಕಾದ ಸೌಕರ್ಯಗಳನ್ನು ಸರಿಯಾಗಿ ತಲುಪಿಸದೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಎಲ್ಲ ಜನವಿರೋಧಿ ಧೋರಣೆಗಳ ವಿರುದ್ಧ ಮುಂಬರುವ ಶನಿವಾರದಂದು ಜೆ.ಡಿ.ಎಸ್ ಬಿಜೆಪಿ ಅಥವಾ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಸುಸ್ವಾಗತ ನಾವು ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಒಂದಾಗಿದ್ದು, ಸಮಾಜದ ಪ್ರತಿಯೊಂದು ತರಹದ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶ ಹೊಂದಿದ್ದೇವೆ.
ಸತ್ಯಕ್ಕೆ ನ್ಯಾಯಕ್ಕೆ ಎಂದೆಂದಿಗೂ ನಾವು ಹೆಗಲಾಗೀರುತ್ತೇವೆ ಉಪ್ಪು ಕಾರ ಹುಳಿ ಸೇರಿಸೋದಿಲ್ಲ ಸತ್ಯವನ್ನು ಹೇಳುತ್ತೇವೆ
GBHAI NEWS TV No.1 Kannada digital news channel in Karnataka. It was launched on 25th July 2025.The team is made up of bright and young professionals led by Veteran Journalist Mr GBHAI NEWS TV.They all share a common vision and goal to be the most sensible and sane voice of the people of Karnataka.GBHAI NEWS TV brings you comprehensive and unbiased news coverage on social, political issues along with entertainment programs from Karnataka.
Corporate office ward no13,cheluru circel Chintamani,Chikkaballapur District,Karnataka, India
For Business & Advertisements contact:
ಹೆಚ್ಚಿನ ಸುದ್ದಿಗಾಗಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ:
Contact:8884849868
Email:gangadharacgangu19@gmail.com