CJP Leaders Detained In Flight Row: 'ವಿಮಾನದಲ್ಲೇ ನಾಯಕರ ವಶ - ಇದು ಪ್ರಜಾಪ್ರಭುತ್ವಕ್ಕೇ ಕಳಂಕ'
TV5 Kannada
0:00 / 0:00
CJP Leaders Detained In Flight Row: 'ವಿಮಾನದಲ್ಲೇ ನಾಯಕರ ವಶ - ಇದು ಪ್ರಜಾಪ್ರಭುತ್ವಕ್ಕೇ ಕಳಂಕ'
1 274 просмотра · 10 ч назад
TV5 Kannada
2,73 млн подписчиков
1 274 просмотра · 10 ч назад
CJP Leaders Detained In Flight Row: 'ವಿಮಾನದಲ್ಲೇ ನಾಯಕರ ವಶ - ಇದು ಪ್ರಜಾಪ್ರಭುತ್ವಕ್ಕೇ ಕಳಂಕ'
ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ವಿವಿಧ ಸಂಘಟನೆಗಳ ನಾಯಕರನ್ನು ವಿಮಾನದ ಒಳಗಡೆಯೇ ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದಕ್ಕೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ, ಹೋರಾಟಗಾರರನ್ನು ವಿಮಾನದೊಳಗಿಂದಲೇ ವಶಕ್ಕೆ ಪಡೆಯುವುದು, ಮಾರ್ಗ ಮಧ್ಯದಲ್ಲೇ ತಡೆಯುವುದು ಹಾಗೂ ಜಂತರ್ ಮಂತರ್ ಚಲೋಗೆ ತಡೆ ಒಡ್ಡುವುದು ದೇಶದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಕಳಂಕ.
'ಪ್ರಧಾನಿ ನರೇಂದ್ರ ಮೋದಿಯವರೇ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಅಥವಾ ತುರ್ತು ಪರಿಸ್ಥಿತಿ (Emergency) ಜಾರಿಯಲ್ಲಿದೆಯೋ?' ಎಂದು ಸಿಎಂ ನೇರವಾಗಿ ಪ್ರಶ್ನಿಸಿದ್ದಾರೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಸಿಎಂ, 'ಕರ್ನಾಟಕದಲ್ಲೇ ಎಷ್ಟು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದ್ದೀರಿ?' ಎಂದು ಚುನಾವಣಾ ಆಯೋಗಕ್ಕೆ ಖಡಕ್ ಪ್ರಶ್ನೆ ಎಸೆದಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಮತದಾರರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ 'ಇಂಡಿಯಾ' (INDIA) ಒಕ್ಕೂಟ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ರಾಷ್ಟ್ರಮಟ್ಟದ ಪ್ರತಿಭಟನೆಯಲ್ಲಿ ತಾವೂ ಸಹ ಖುದ್ದಾಗಿ ಭಾಗವಹಿಸುವುದಾಗಿ ಮತ್ತು ರಾಜ್ಯದ ಶಾಸಕರು, ಸಂಸದರು ಪ್ರತಿಭಟನೆಯಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
Karnataka Chief Minister and KPCC President D.K. Shivakumar strongly condemned the detention of Cockroach Janta Party (CJP) leaders and other activists from inside an aircraft by the Delhi Police.
Terming the action as an insult to India's democratic values, Shivakumar directly questioned Prime Minister Narendra Modi, asking whether India was still functioning as a democracy or living under an Emergency.
He stated that in a democratic framework, every citizen and activist holds the constitutional right to raise their voice peacefully.
Further launching an attack on the Election Commission over the controversial Special Intensive Revision (SIR) process, the Chief Minister demanded transparency, asking how many legitimate voters' names were deleted across Karnataka.
Reaffirming his solidarity with the opposition's fight to protect voting rights, CM Shivakumar announced that he will personally attend the massive INDIA bloc protest scheduled in New Delhi tomorrow alongside Congress legislators.
#DKShivakumar #PMModi #CJPProtest #SIRControversy #DelhiPolice #JantarMantar #KarnatakaPolitics #ElectionCommission #INDIABloc #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬