Aids: ಏಡ್ಸ್ ಹರಡೋದು ಹೇಗೆ? ಎಚ್ಐವಿ ತಡೆಯೋದು ಹೇಗೆ? Dr.V.H.T Swamy
VK Health
0:00 / 0:00
Aids: ಏಡ್ಸ್ ಹರಡೋದು ಹೇಗೆ? ಎಚ್ಐವಿ ತಡೆಯೋದು ಹೇಗೆ? Dr.V.H.T Swamy
4 860 просмотров · 10 месяцев назад
VK Health
68 тыс. подписчиков
4 860 просмотров · 10 месяцев назад
ಏಡ್ಸ್ ಅಥವಾ ಎಚ್ಐವಿ (HIV) ಸೋಂಕು ಒಂದು ಕಾಲದಲ್ಲಿ ಎಲ್ಲರ ನೆಮ್ಮದಿ ಕೆಡಿಸಿತ್ತು. ಏಡ್ಸ್ (Aids)ಬಂದರೆ ಅವರ ಜೀವನವೇ ಮುಗಿಯಿತು ಎಂಬ ಮನಸ್ಥಿತಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ವೈದ್ಯಕೀಯ ಆವಿಷ್ಕಾರದಿಂದ ಏಡ್ಸ್ ರೋಗಕ್ಕೂ ಚಿಕಿತ್ಸೆ ಇದೆ. ಈ ಆರೋಗ್ಯ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಏಡ್ಸ್ ಅಥವಾ Hiv ಹೇಗೆ ಹರಡುತ್ತದೆ? ಯಾವುದರಿಂದ ಹರಡಲ್ಲ? ತಡೆಯೋದು ಹೇಗೆ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಹಿರಿಯ ವೈದ್ಯರಾದ ಡಾ. ವಿ.ಎಚ್.ಟಿ ಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
#hivtransmission #aidssymptoms #hivprevention #safesexpractices #hivawareness
00:00- HIV introduction
01:43- How aids spread
02:33- Myths about aids
03:18- Treatment for aids
03:48- Aids prevention
05:10- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.